DEATH

ನೇಮಗೌಡಾ ಅಪ್ಪಾಸಾಹೇಬ ಜಾಯಗೌಡರ ನಿಧನ

Share

ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಕಿಸಾನ್ ಕೃಷಿ ಸೇವಾ ಕೇಂದ್ರ ಸಂಚಾಲಕರು ಹಿರಿಯ ಸಮಾಜಸೇವಕರಾದ ನೇಮಗೌಡಾ ಅಪ್ಪಾಸಾಹೇಬ ಜಾಯಗೌಡರ (75) ಅವರು ರವಿವಾರ ಬೆಳಗ್ಗೆ ನಿಧನರಾದರು.

ಮೃತರು ಇಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

 

Tags:

error: Content is protected !!