ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರ ನಿಡಸೋಸಿ ಗೇಟ ಹತ್ತಿರ ಕೃಷ್ಣಾ ಪ್ಯಾಲೇಸ್ ಪಕ್ಕದ ಸ್ವೀರ್ಟ ಮಾರ್ಟ ಮತ್ತು ಬೇಕರಿಗೆ ಆಕಸ್ಮಿಕ ಅಗ್ನಿ ಅನಾಹುತ ಸಂಭವ೮ಸಿ ಲಕ್ಷಾಂತರ ರೂಪಾಯಿ ಹಾನಿ ಯಾದ ಘಟನೆ ಜರುಗಿದೆ.

ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಅಯ್ಯಂಗಾರ್ ಬೇಕರಿಗೆ ಹತ್ತಿ ಕ್ಷಣಾರ್ಧದಲ್ಲಿ ಹೋತ್ತಿ ಉರಿದಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಹತೋಟಿಗೆ ತಂದಿದ್ದಾರೆ.
ಬೆಂಕಿ ಅನಾಹುತದಲಗಲಿ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲಾ ಸ್ಥಳಕ್ಕೆ ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಶಿವಶಂಕರ ಅವುಜಿ ಮತ್ತು ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕ ದಳ ಮತ್ತು ಸ್ಥಳಿಯರ ಸಹಾಯದಿಂದ ಬೆಂಕಿ ಹತೋಟಿಗೆ ತರಲಾಗಿದೆ.
ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲಾ.