ಒಂಟಮುರಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ ಮೂರು ಇಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನೆರವೇರಿತು.

ಈ ಸಂದರ್ಭದಲ್ಲಿ ಬಸವರಾಜ ರಾಯಪ್ಪಗಳು ಕ್ರೀಡಾ ಜ್ಯೋತಿ ಸ್ವೀಕರಿಸಿದರು ನಗರ ಸೇವಕಿ ಲಕ್ಷ್ಮಿ ರಾಠೋಡ್ ರಾಜಶೇಖರ ಧೋನಿ ಅವರು ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದರು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಶಂಕರ್ ಕಾಂಬಳೆ ಹಾಗೂ ಶಿದರಾಯಿ ಮೇತ್ರಿ ಅವರು ಪಾರಿವಾಳಗಳನ್ನು ಹಾರಿಸುವ ಮೂಲಕ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಶಾಲೆಗೆ ನೀಡಿದ ಸುರೇಶ್ ಯಾದವ್ ಗುರುದೇವ್ ಪಾಟೀಲ್ ಮಾರುತಿ ರಂಗಾಪುರಿ ಶ್ರೀಮತಿ ಪದ್ಮಜಾ ನಾಯಕ ಹಾಗೂ ಸಹಕಾರ ನೀಡಿರುವ ಸಮೀರ್ ತರಕಾರಿ ವಾಲಿ ಎಲ್ ಬಿ ನಾಯಕ್ ಗೋಪಿ ಲಮಾಣಿ ದತ್ತ ಬಿಲಾವರ್ ಎಸ್ ಬೇಡಿಕೆ ಇವರನ್ನು ಸತ್ಕರಿಸಲಾಯಿತು ಎನ್ಎಂ ಕೆಂಗೇರಿ ನಿರೂಪಿಸಿದರು ಸ್‌ಡಿಎಂಸಿ ಸದಸ್ಯರು ಶಿಕ್ಷಕರು ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.