Belagavi

ಬೆಳಗಾವಿ ಸುಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಶಾರದಾ ಹೇರೆಕರ ನಿಧನ

Share

ಬೆಳಗಾವಿಯ ಸುಪ್ರಸಿದ್ಧ ಜವಳಿ ವ್ಯಾಪಾರಸ್ಥರಾದ ಶಿವಪ್ರಕಾಶ ಬಟ್ಟೆ ಅಂಗಡಿಯ ಮಾಲೀಕರಾದ ಶಾರದಾ ಗಣಪ ಹೇರೆಕರ (96) ಬುಧವಾರ ನಿಧನರಾದರು. ಅವರು ನಾಲ್ವರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಶ್ರೀ ಬಸವೇಶ್ವರ ಬ್ಯಾಂಕಿನ ನಿರ್ದೇಶಕಿ ಹಾಗೂ ಮಾಜಿ ನಗರ ಸೇವಕಿ ಸರಳಾ ಶಿವಾನಂದ ಹೇರೆಕರ ಅತ್ತೆಯಾಗಿದ್ದಾರೆ.

Tags:

error: Content is protected !!