ರಾಜ್ಯದಲ್ಲಿ ಹೆಚ್ಚಾದ ದರೋಡೆ ಪ್ರಕರಣ ಹಿನ್ನಲೆ.
ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು.
500 ಕ್ಕೂ ಹೆಚ್ಚು ಜನ ಸುಲಿಗೆ,ದರೋಡೆ ಪ್ರಕರಣದಲ್ಲಿ ಭಾಗಿಯಾದ ರನ್ನು ಕರೆತಂದು ಅಪರಾಧ ಕೃತ್ಯೆದಲ್ಲಿ ಭಾಗಿಯಗದಂತೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವಾರ್ನ್ ಮಾಡಿದ್ದಾರೆ.

ಇಂದು ಹುಬ್ಬಳ್ಳಿ ಸಿಆರ್ ಮೈದಾನದಲ್ಲಿ ಕಳ್ಳತನ,ಮನೆ ಕಳ್ಳತನ,ಹಣ ದರೋಡೆ ,ಸುಲಿಗೆ,ಪ್ರಕರಣದಲ್ಲಿ ಭಾಗಿಯಾದ. ಹುಧಾ ಅವಳಿ ನಗರದ 17 ಪೊಲೀಸ್ ಠಾಣಾ ವ್ಯಾಪ್ತಿಯ 500 ಕ್ಕೂ ಹೆಚ್ಚು ಜನರನ್ನ ಕರೆತಂದು ಪರೇಡ್ ನಡೆಸಿ ವಾರ್ನ್ ಮಾಡಿದರು.
ನಂತರ ಮಾತನಾಡಿದ ಹು-ಧಾ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್. ಹುಬ್ಬಳ್ಳಿ ಧಾರಾವಾಡದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಪರೇಡ್ ಮಾಡಲಾಗಿದೆ. MOB ಗಳ ಪರೇಡ್ ಮಾಡಲಾಗಿದ್ದು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎಲ್ಲ ತರಹದ ಅಫೆನ್ಸ್ ಮಾಡತೀದಾರೆ. ನಮ್ಮಲ್ಲಿ ಸ್ಥಳೀಯ,ಪರಸ್ಥಳೀಯ ಸೇರಿ 3600 MOB ಕಾರ್ಡ್ ಗಳಿವೆ. ಬಹಳ ವರ್ಷಗಳ ಹಿಂದೆ ಕಾರ್ಡ್ ಮಾಡಿದ್ದು ಕೆಲವರು ತಗೆಯಬೇಕಾಗಿದೆ ಎಂದರು. ನಿನ್ಮೆ ರಾತ್ರಿಯಿಂದ MOB ಕಾರ್ಡ್ ಹೋಲ್ಡರ್ ಗಳನ್ನ ವಿಚಾರಣೆ ಮಾಡಿದ್ದು. ಸುಮಾರು 930 ಜನ ಅವಳಿ ನಗರದಲ್ಲಿ MOB ಹೋಲ್ಡರ್ ಗಳು ಬಂದಿದ್ದಾರೆ. 70 ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದರೋಡೆ ಪ್ರಕರಣ ಹೆಚ್ಚಾದ ಕಾರಣ MOB ಗಳ ಪರೇಡ್ ಮಾಡಲಾಗಿದೆ ಎಂದರು.