Uncategorized

ಅಕ್ಕಿವಾಟ ಗ್ರಾಮದಲ್ಲಿ ಕುಂದು ಕೊರತೆ ಸಭೆ… ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹರಿಸುವದ ಭರವಸೆ ನೀಡಿದ ಶಾಸಕ ನಿಖೀಲ ಕತ್ತಿ

Share

 

ಅಕ್ಕಿವಾಟ ಗ್ರಾಮದಲ್ಲಿ ಕುಂದು ಕೊರತೆ ಸಭೆ…

ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹರಿಸುವದ ಭರವಸೆ ನೀಡಿದ ಶಾಸಕ ನಿಖೀಲ ಕತ್ತಿ

 

ಅಕ್ಕಿವಾಟ ಗ್ರಾಮದಲ್ಲಿ ಕುಂದು ಕೊರತೆ ಸಭೆ

ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮಸ್ಥರ ಬೇಡಿಕೆ

ಗ್ರಾಮಸ್ಥರ ಸಮಸ್ಯೆ ಆಲಿಸಿ ಶಾಸಕ ನಿಖೀಲ ಕತ್ತಿ

ಶೀಘ್ರದಲ್ಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ

ಹುಕ್ಕೇರಿ ತಾಲೂಕಿನ ಅಕ್ಕಿವಾಟ ಗ್ರಾಮದಲ್ಲಿ ಕುಂದು ಕೊರತೆ ಸಭೆ ಸಭೆಯನ್ನು ಕರೆಲಾಗಿತ್ತು.

ಈ ವೇಳೆ ಶಾಸಕ ನಿಖೀಲ ಕತ್ತಿ ಅವರಿಗೆ ಬೀದಿ ದೀಪ, ಸುಮಾರು 40 ವರ್ಷಗಳಿಂದ ಮುನ್ನೂರು ಮನೆಗಳಿಗೆ ನಿರಂತರ ವಿದ್ಯುತ್ ಸಂರ್ಪಕ, ರಸ್ತೆ, ಶಾಲಾ ಕೊಠಡಿ ಇನ್ನಿತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

 

ಈ ವೇಳೆ ಮಾತನಾಡಿದ ಶಾಸಕರು ಸರ್ಕಾರಕ್ಕೆ ಹೊಸ ರಸ್ತೆ ನಿರ್ಮಾಣಕ್ಕಾಗಿ ಪ್ರಸ್ತಾವವನ್ನು ಕಳುಹಿಸಲಾಗುವುದು. ಅಲ್ಲದೇ ಶಾಲೆಯನ್ನು ಸದ್ಯ ಸ್ಥಳಾಂತರಿಸಿ, ಕೊಠಡಿಗಳನ್ನು ನಿರ್ಮಿಸಲಾಗುವುದು. ತೋಟಪಟ್ಟಿಯ ರಸ್ತೆಯನ್ನು ಪರಸ್ಪರ ಹೊಂದಾಣಿಕೆಯೊಂದಿಗೆ ನಿರ್ಮಿಸಿಕೊಳ್ಳಬೇಕು ಎಂದರು. ಬೈಟ್

 

ಈ ವೇಳೆ ತಹಶೀಲ್ದಾರರಾದ ಮಂಜುಳಾ ನಾಯಿಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಕೇಸ್ತಿ, ಸದಸ್ಯರಾದ ಮಹಾದೇವ ಮಗದುಮ್ಮ, ಸಕೋರಾ ಪಾಟೀಲ್, ಮಲ್ಲಪ್ಪ ಗಸ್ತಿ, ಕೆ.ಎನ್. ಸನದಿ ಸೇರಿದಂತೆ ಇನ್ನುಳಿದವರು

ಉಪಸ್ಥಿತರಿದ್ಧರು.

Tags:

error: Content is protected !!