Belagavi

ವಿರೂಪಾಕ್ಷ ಅಂಗಡಿ ನಿಧನ

Share

ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ

Tags:

error: Content is protected !!