ಖಾನಾಪೂರದ ಕಡೋಲ್ಕರ ಗಲ್ಲಿಯ ನಿವಾಸಿ ವಿರೂಪಾಕ್ಷ ಅಂಗಡಿ (52) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಅವರು ನಿವೃತ್ತ ಶಿಕ್ಷಕಿ ಉಮಾ ಅಂಗಡಿ ಅವರ ಸುಪುತ್ರರಾಗಿದ್ದರು. ಇವರ ಅಂತ್ಯಕ್ರಿಯೆ ಇಂದು ಶನಿವಾರ ಸಂಜೆ 4 ಗಂಟೆಗೆ ಲಿಂಗಾಯಿತ ಚಿತಾಗಾರದಲ್ಲಿ ನಡೆಯಲಿದೆ
ಬೆಳಗಾವಿಯ ರಾಮತೀರ್ಥ ನಗರದ ಪ್ರಮುಖ ವೃತ್ತವನ್ನು “ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ” ಎಂದು ನಾಮಕರಣ
ಶಿವಬಸವ ನಗರದಲ್ಲಿ ಶಾಸಕ ರಾಜು ಸೇಠ್ ಮತದಾನ
ಕಾರವಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಖಾನಾಪೂರ ಮಟಗಟ್ಟೆ ಸಂಖ್ಯೆ 116 ರಲ್ಲಿ ಮತ ಚಾಲಾಯಿಸಿದರು
ಬಿಜೆಪಿ ಶಾಲು,ಚಿಹ್ನೆ ಧರಿಸಿ ಮತಗಟ್ಟೆಯ ಬಳಿ ಪ್ರಚಾರ,ಕೈ ಅಭ್ಯರ್ಥಿ ಕಿಡಿ.
ಬೇಸಿಗೆ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸಿ: ಬೈಲಹೊಂಗಲ ನೀರಾವರಿ ನಿಗಮದ ಎಇಇ ತೌಫಿಕ್ ಶೇಖ್
ಸಂಜಯ ಶಿವಾಜೀರಾವ್ ಲೋಹಾರ್ ನಿಧನ
ಗೌರಿ ಮಹಿಳಾ ಮಂಡಳದಿಂದ ಮಹಿಳಾ ದಿನಾಚರಣೆ…