76ನೇ ಗಣರಾಜ್ಯೋತ್ಸವದ ಹಿನ್ನೆಲೆ ಜೀವನ ಸಂಘರ್ಷ ಫೌಂಡೇಶನ ಮತ್ತು ಏಷಿಯನ್ ಟ್ಯಾಲೆಂಟ್ ಬುಲಕ್ ಆಫ್ ಪಬ್ಲಿಕೇಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಲಾ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ ನಮ್ಮ ಇನ್ ನ್ಯೂಸ್ ಮರಾಠಿಯ ಮನೀಷಾ ಸನ್ನಾಯಿಕ ಅವರಿಗೆ ರಾಜ್ಯ ನಿರೂಪಕಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಶನಿವಾರದಂದು ಬೆಳಗಾವಿಯ ಕೋನವಾಳ ಗಲ್ಲಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ 76ನೇ ಗಣರಾಜ್ಯೋತ್ಸವದ ಹಿನ್ನೆಲೆ ಜೀವನ ಸಂಘರ್ಷ ಫೌಂಡೇಶನ ಮತ್ತು ಏಷಿಯನ್ ಟ್ಯಾಲೆಂಟ್ ಬುಲಕ್ ಆಫ್ ಪಬ್ಲಿಕೇಷನ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕಲಾ ಮತ್ತು ಸಂಸ್ಕೃತಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಗಣ್ಯರ ಹಸ್ತದಿಂದ ನಮ್ಮ ಇನ್ ನ್ಯೂಸ್ ಮರಾಠಿಯ ಮನೀಷಾ ಸನ್ನಾಯಿಕ ಅವರಿಗೆ ರಾಜ್ಯ ನಿರೂಪಕಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.
