hubbali

ಬೀದರ್’ನಲ್ಲಿ ಎಟಿಎಂಗೆ ಹಣ ದರೋಡೆ ಪ್ರಕರಣ ಹಿನ್ನಲೆ ಅಲರ್ಟ್ ಆದ ಹು-ಧಾ ಪೋಲಿಸರು

Share

ಬೀದರ್’ನಲ್ಲಿ ಎಟಿಎಂಗೆ ಹಣ ದರೋಡೆ ಪ್ರಕರಣ ಹಿನ್ನಲೆ ಮುಂಜಾಗೃತ ಕ್ರಮವಾಗಿ ಹು-ಧಾ ಪೊಲೀಸರು ಅಲರ್ಟ್ ಆಗಿದ್ದಾರೆ.
ಹುಬ್ಬಳ್ಳಿಯಲ್ಲಿ ಬ್ಯಾಂಕ್ ಗಳು,ಸೆಕ್ಯೂರಿಟಿ ಏಜೆನ್ಸ್ಸಿಗಳು,ಕರೆನ್ಸಿ ಚೆಸ್ಟ್ ಏಜೆನ್ಸಿ,ಮತ್ತು ಲೀಡ್ ಬ್ಯಾಂಕ್ ಮುಖ್ಯಸ್ಥರ ಜೊತೆ ಮೀಟಿಂಗ್ ಹುಧಾ ಪೊಲೀಸರಿಂದ ಮುಂಜಾಗೃತ ಕ್ರಮವಾಗಿ ಮೀಟಿಂಗ್ ಮಾಡಿ. ಸಭೆಯಲ್ಲಿ ಹುಬ್ಬಳ್ಳಿ -ಧಾರವಾಡ ಬ್ಯಾಂಕ್ ಮುಖ್ಯಸ್ಥರು,ಸೆಕ್ಯುರಿಟಿ ಏಜೆನ್ಸಿ ಮುಖ್ಯಸ್ಥರು ಭಾಗಿಯಾಗಿದ್ದರು. ಸಭೆಯಲ್ಲಿ ಹಣ ಸಾಗಿಸುವಾಗ ಯಾವ ಎಲ್ಲ ಭದ್ರತೆ ಇರಬೇಕೆಂದು ಸಭೆಯಲ್ಲಿದ್ದವರಿಗೆ ತಿಳಿಸಿದರು.

Tags:

error: Content is protected !!