ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸತತ 9ನೇ ಬಾರಿಗೆ ಚಿನ್ನದ ಪದಕ ಪಡೆದ ಹಿನ್ನೆಲೆ ಮಾಸ್ಟರ್ ವಿರಾಜ್ ಲಾಡ್ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸತತ 9ನೇ ಬಾರಿಗೆ ಚಿನ್ನದ ಪದಕ ಪಡೆದ ಹಿನ್ನೆಲೆ ಮಾಸ್ಟರ್ ವಿರಾಜ್ ಲಾಡ್ ಅವರನ್ನು ಮರಾಠಾ ಮಂಡಳ ಪ್ರೌಢಶಾಲೆ ಹಾಗೂ 25ನೇ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಬೆಳಗಾವಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಎಲ್.ಎನ್.ಶಿಂಧೆ, ಎನ್.ಸಿ.ಸಿ ಅಧಿಕಾರಿ ಎಲ್.ಜೆ.ಪಾಟೀಲ್ ಹಾಗೂ 25ನೇ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ ಅಧಿಕಾರಿಗಳಾದ ಹವಾಲ್ದಾರ್ ಶ್ರೀ.ಬಿಪಾದೆ ಗೌಷ್, ನಾಯಕ್ ದೀಪಕ್ ಸಿಂಗ್, ತರಬೇತುದಾರ ವಿಠ್ಠಲ್ ಬೋಜಗಾರ್ ಇನ್ನುಳಿದವರು ಉಪಸ್ಥಿತರಿದ್ಧರು.