ಬೆಳಗಾವಿಯ ಬಬನ್ ಭೋಬೆ ಮಿತ್ರ ಮಂಡಳದ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.

ಶಂಕರರಾವ್ ಪಾವಶೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಾಬನ್ ಭೋಬೆ ಹಾಗೂ ಕಾರ್ಯದರ್ಶಿಯಾಗಿ ಟಿ. ಕೆ. ಮಂಡೋಳಕರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿವಾಜಿರಾವ್ ಕಡೋಲಕರ್, ಶಂಕರರಾವ್ ಪಾವಶೆ, ಮಂದಾ ನೇವಗಿ, ಅಮಿತ್ ಕಿಲ್ಲೇಕರ್, ಫಕೀರ ಕದಂ, ಸುಹಾಸ್ ಶಿಂಧೆ, ದಿಲೀಪ್ ಮಾನೆ ಹಾಗೂ ಸಲಹೆಗಾರರಾಗಿ ಅಜೀತ್ ಶಾನಭಾಗ್, ಗೌತಮ್ ಮಾನೆ, ವಿಲಾಸ್ ಪೈ, ವಿಲ್ಸನ್ ಕರ್ವಾಲೋ ಆಯ್ಕೆಯಾಗಿದ್ದಾರೆ.