Raibag

ಹೊನ್ನವರದಲ್ಲಿ ಗೋ ಮಾತೆಯ ಮಾರಣ ಹೋಮ ಆಗುತ್ತಿದೆ: ಕೆ ಎಸ್ ಈಶ್ವರಪ್ಪ.

Share

ಹೊನ್ನಾವರದಲ್ಲಿ ಕೆಲವು ಮುಸಲ್ಮಾನ ಗೂಂಡಾಗಳು ಗರ್ಭ ಧರಿಸಿದ ಹಸುಗಳ ಫೋಟೋ ತೆಗೆದು. ವಿಡಿಯೋ ಬೇರೆ ಬೇರೆ ಕಳುಹಿಸಿ ಆರ್ಡರ್ ತೆಗೆದುಕೊಂಡು. ಅವುಗಳನ್ನು ಕೊಯ್ದು ಮಾರಾಟ ಮಾಡುತ್ತಿರುವುದನ್ನು ಪೊಲೀಸರು ತನಿಖೆಯಲ್ಲಿ ಕಂಡುಬಂದಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಹೇಳಿಕೆ ನೀಡಿದ ಮಾಜಿ ಶಾಸಕ.

ಜಮೀರ್ ಅಹಮ್ಮದ್ ಹೇಳುತ್ತಾರೆ ನಾನು ಜಾತಿ ವಾದ ಎಂದು ಮಾಡಲ್ಲ
ಮಕ್ಕಳ ಆಣೆ, ಮೊಮ್ಮಕ್ಕಳ ಮೇಲೆ ಆಣೆ ಮಾಡುತ್ತಾರೆ. ಇದಕ್ಕೆ ಏನು ಹೇಳುತ್ತಾರೆ?
ಹೊನ್ನಾವರಕ್ಕೆ, ಸಿಎಂ, ಡಿಸಿಎಂ ಜಮೀರ್ ಅಹಮ್ಮದ್ ಬಂದು ನೋಡಲಿ.
ಅಂತವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ತಿರ್ಮಾನ ತೆಗೆದುಕೊಂಡರೆ ಸ್ವಾರ್ಥಕ.
ದೇಶದಲ್ಲಿ ಹಿಂದು ಧರ್ಮ ಸಂಸ್ಕೃತಿ ಗೋ ಮಾತ್ರ ಉಳಿಯಲು ಸಾಕಷ್ಟು ಪೂಜೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ರಾಯಬಾಗ: ಹೊನ್ನಾವರದಲ್ಲಿ ಕೆಲವು ಮುಸಲ್ಮಾನ ಗೂಂಡಾಗಳು ಗರ್ಭ ಧರಿಸಿದ ಹಸುಗಳ ಫೋಟೋ ತೆಗೆದು. ವಿಡಿಯೋ ಬೇರೆ ಬೇರೆ ಕಳುಹಿಸಿ ಆರ್ಡರ್ ತೆಗೆದುಕೊಂಡು. ಅವುಗಳನ್ನು ಕೊಯ್ದು ಮಾರಾಟ ಮಾಡುತ್ತಿರುವುದನ್ನು ಪೊಲೀಸರು ತನಿಖೆಯಲ್ಲಿ ಕಂಡುಬಂದಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಹೇಳಿಕೆ ನೀಡಿದ ಮಾಜಿ ಶಾಸಕ.

ಜಮೀರ್ ಅಹಮ್ಮದ್ ಹೇಳುತ್ತಾರೆ ನಾನು ಜಾತಿ ವಾದ ಎಂದು ಮಾಡಲ್ಲ
ಮಕ್ಕಳ ಆಣೆ, ಮೊಮ್ಮಕ್ಕಳ ಮೇಲೆ ಆಣೆ ಮಾಡುತ್ತಾರೆ. ಇದಕ್ಕೆ ಏನು ಹೇಳುತ್ತಾರೆ?
ಹೊನ್ನಾವರಕ್ಕೆ, ಸಿಎಂ, ಡಿಸಿಎಂ ಜಮೀರ್ ಅಹಮ್ಮದ್ ಬಂದು ನೋಡಲಿ.
ಅಂತವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ತಿರ್ಮಾನ ತೆಗೆದುಕೊಂಡರೆ ಸ್ವಾರ್ಥಕ.
ದೇಶದಲ್ಲಿ ಹಿಂದು ಧರ್ಮ ಸಂಸ್ಕೃತಿ ಗೋ ಮಾತ್ರ ಉಳಿಯಲು ಸಾಕಷ್ಟು ಪೂಜೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

Tags:

error: Content is protected !!