Belagavi

ಜ.26 ಗಣರಾಜ್ಯೋತ್ಸವದ ಅಂಗವಾಗಿ ಬಿ.ಎಸ್.ಸಿ ಯಲ್ಲಿ ರಕ್ತದಾನ ಶಿಬಿರ; ಸಂಚಾಲಕ ಚಂದ್ರಶೇಖರ್ ಬಂಕಾಪುರ

Share

ಜ. 26 ರಂದು ಗಣರಾಜ್ಯೋತ್ಸವದ ಅಂಗವಾಗಿ ಮಹೇಶ್ ಫೌಂಡೇಶನ್ ಮತ್ತು ಬಿ.ಎಸ್.ಸಿ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಿ.ಎಸ್. ಚನ್ನಬಸ್ಸಪ್ಪ ಆಂಡ್ ಸನ್ಸನ ಸಂಚಾಲಕರಾದ ಚಂದ್ರಶೇಖರ್ ಬಂಕಾಪುರ ಅವರು ತಿಳಿಸಿದರು.

ಮಾಧ್ಯಮಗೋಷ್ಟಿಯ ಮೂಲಕ ಮಾಹಿತಿಯನ್ನು ನೀಡಿದ ಅವರು ಬಿ.ಎಸ್. ಚನ್ನಬಸ್ಸಪ್ಪ ಆಂಡ್ ಸನ್ಸನ ವತಿಯಿಂದ 76ನೇ ಗಣರಾಜ್ಯೋತ್ಸವದ ಶುಭಾಷಗಳನ್ನು ತಿಳಿಸಿದರು. ಈ ಬಾರಿ ಜನವರಿ 26 ಗಣರಾಜ್ಯೋತ್ಸವದ ದಿನದ ನಿಮಿತ್ಯ ಮಹೇಶ್ ಫೌಂಡೇಶನ್ ಮತ್ತು ಬಿ.ಎಸ್.ಸಿ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಜನರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

Tags:

error: Content is protected !!