ಬಿ.ಎಸ್.ಸಿ. ದಿ ಟೆಕ್ಸಟೈಲ್ ಮಾಲ್ ತನ್ನ ಗ್ರಾಹಕರಿಗಾಗಿ ತಂದಿದೆ. ಡ್ರಾ ನಮ್ಮದು ಬಹುಮಾನ ನಿಮ್ಮದು ಯೋಜನೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಲು ನಿಮ್ಮ ಬಳಿ ಉಳಿದಿವೆ ಕೇವಲ 2 ದಿನಗಳು.

ಹೌದು, ಬಿ.ಎಸ್.ಸಿ. ಡ್ರಾ ನಮ್ಮದು ಬಹುಮಾನ ನಿಮ್ಮದು ಯೋಜನೆ 26 ಜನವರಿ 2025ರಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ 260 ಅದೃಷ್ಟಶಾಲಿಗಳು 4 TVS ಜುಪಿಟರ್, 10 ಡಬಲ್ ಡೋರ್ ವರ್ಲ್‌ಪೂಲ್ ಫ್ರಿಜ್, 10 LG 32″ ಸ್ಮಾರ್ಟ್ ಟಿವಿ, 22 ರೆಡ್‌ಮಿ 5ಜಿ ಸ್ಮಾರ್ಟ್‌ಫೋನ್‌ಗಳು, 14 ವರ್ಲ್‌ಪೂಲ್ 7 ಕೆಜಿ ವಾಷಿಂಗ್ ಮೆಷಿನ್‌ಗಳು, 19 ಸಿಂಫನಿ ಏರ್ ಕೂಲರ್‌ಗಳು, 14 ಫಿಲಿಪ್ಸ್ ಸೌಂಡ್ ಬಾರ್‌ಗಳು ಮತ್ತು 200 ಕ್ಕೂ ಹೆಚ್ಚು ಗ್ರಾಹಕರಿಗೆ ಗೇರ್ ಸೈಕಲ್‌ಗಳು, ಮಿಕ್ಸರ್‌ಗಳು, ಐರನ್‌ಗಳು, ಟೇಬಲ್ ಫ್ಯಾನ್‌ಗಳು, ನಾನ್ ಸ್ಟಿಕ್ ಪ್ಯಾನ್‌ಗಳು, ಎಮರ್ಜೆನ್ಸಿ ಲೈಟ್‌ಗಳು, ವಾಟರ್ ಫಿಲ್ಟರ್‌ಗಳು, ಎಲೆಕ್ಟ್ರಿಕ್ ಕೆಟಲ್‌ನಂತಹ ಪ್ರಸಿದ್ಧ ಬ್ರಾಂಡ್‌ಗಳ ಗೃಹೋಪಯೋಗಿ ಉಪಕರಣಗಳನ್ನು ಲಕ್ಕಿ ಡ್ರಾ ಮೂಲಕ ಗ್ರಾಹಕರಿಗೆ ವಿತರಿಸಲಾಗಿದೆ.
ಈಗ ನಿಮ್ಮ ಅದೃಷ್ಟವನ್ನು ಪರೀಕ್ಷಿಸುವ ಈ ಅವಕಾಶವು ಕೇವಲ 3 ದಿನಗಳು ಮಾತ್ರ ಉಳಿದಿದೆ. ಈ ಯೋಜನೆಯ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು, ಗ್ರಾಹಕರ ಸಮ್ಮುಖದಲ್ಲಿ ಗ್ರಾಹಕರು ಪ್ರತಿದಿನ ಸಂಜೆ 6 ಗಂಟೆಗೆ ದೈನಂದಿನ ಲಕ್ಕಿ ಡ್ರಾ ಓಪನ್ ಮಾಡಲಾಗುತ್ತದೆ. ಇದರಲ್ಲಿ ಬಿ.ಎಸ್.ಸಿಯ ಯಾವುದೇ ಉದ್ಯೋಗಿಗಳು ಅಥವಾ ಅವರ ಕುಟುಂಬದ ಸದಸ್ಯರು ಭಾಗವಹಿಸಲು ಅವಕಾಶವಿಲ್ಲ. ಇಲ್ಲಿಯವರೆಗೆ ಡ್ರಾಗಳಲ್ಲಿ ಗೆದ್ದಿರುವ ಗ್ರಾಹಕರು ಸುತ್ತಮುತ್ತಲಿನ ರಾಜ್ಯಗಳು ಮತ್ತು ಗೋವಾ, ಕೊಲ್ಲಾಪುರ, ಸಾಂಗ್ಲಿ, ಇಚಲಕರಂಜಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಖಾನಾಪುರ, ಬೈಲಹೊಂಗಲ, ನಿಪ್ಪಾಣಿ ಇನ್ನುಳಿದ ನಗರದವರಾಗಿದ್ದಾರೆ.
ಮುಂಬರುವ ಮದುವೆಯ ಸೀಜನ್‌ಗಾಗಿ BSC ಮಾಲ್ ಈಗ ಸಂಪೂರ್ಣವಾಗಿ ಸಜ್ಜಾಗಿದೆ. ಆದ್ದರಿಂದ ತಾವೂ ಕೂಡ ತ್ವರೆ ಮಾಡಿ. ಇಡೀ ಕುಟುಂಬದ ಶಾಪಿಂಗ್ ಮಾಡಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ.
ಬಿ.ಎಸ್.ಸಿ ಮಾಲನ ಇನ್ನೊಂದು ವಿಶೇಷತೆಯೆಂದರೇ, ವಿಶೇಷವೆಂದರೆ ನವಜಾತ ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲ ರೀತಿಯ ಬಟ್ಟೆಗಳನ್ನು ಒಂದೇ ಸೂರಿನಡಿ ಇಲ್ಲಿ ಲಭ್ಯವಿವೆ.
ಮತ್ತು ಟೈ, ವಾಚ್‌ಗಳು, ಬೆಲ್ಟ್‌ಗಳು, ಪರ್ಸ್‌ಗಳು, ಶೂಗಳು, ಮೇಕಪ್ ಉತ್ಪನ್ನಗಳು, ಆಟಿಕೆಗಳು ಮುಂತಾದ ಪರಿಕರಗಳು ಇಲ್ಲಿ ವಿವಿಧ ರೀತಿಯ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭ್ಯ.