Bailahongala

ಕರ್ತವ್ಯದ ಮೇಲೆ ಇರುವಾಗ ಹೃದಯಘಾತದಿಂದ ಮೃತಪಟ್ಟ ಯೋಧ

Share

ಕರ್ತವ್ಯನಿರತ ಯೋಧ ಹೃದಯಘಾತದಿಂದ ಸಾವನ್ನಪಿದ್ದು, ಸ್ವಗ್ರಾಮ ದೇಶನೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದ ವೀರಯೋಧ ರಾಜು ಮಹಾದೇವ ಕಡಕೋಳ ಬೆಳಗಾವಿ 115ನೇ ಇನ್ ಫ್ಯಾಕ್ಟ್ ಬಟಾಲಿಯನ್ ನಲ್ಲಿ
ಕರ್ತವ್ಯದ ಮೇಲೆ ಇರುವಾಗ ಹೃದಯಾಘಾತದಿಂದ ಮೃತಪಟ್ಟದ್ದು,

 

ವೀರಯೋಧನ ಪಾರ್ಥಿವ ಶರೀರವನ್ನು ಹುಟ್ಟೂರು ದೇಶನೂರ ಗ್ರಾಮಕ್ಕೆ ತರಲಾಯಿತು. ಗ್ರಾಮದಲ್ಲಿ ಅಂತ್ಯಯಾತ್ರೆ ನಡೆಸಿ,ಸಕಲ ಸರ್ಕಾರಿ ಗೌರವಗಳೊಂದಿಗೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಿದರು

 

ಇದೇ ಸಂದರ್ಭದಲ್ಲಿ ಕುಟುಂಬಸ್ಥರು,ಮಾಜಿ ಸೈನಿಕರ ಸಂಘ ಹಾಗೂ ಗ್ರಾಮದ ಜನರು ಭಾಗವಹಿಸಿದ್ದರು.

ವರದಿಗಾರರು
ಶಾನೂಲ ಮ
ಬೈಲಹೊಂಗಲ

Tags:

error: Content is protected !!