ಹಳೆಯ ಹುಬ್ಬಳ್ಳಿ ಆನಂದ ನಗರದ ಘೋಡಕೆ ಪ್ಲಾಟನ ರಹಿವಾಸಿ ಗವಿಸಿದ್ದೇಶ್ವರ ಉರ್ಫ ಸಿದ್ದು ಲಾಮದಾಡೆ (37) ನಾಪತ್ತೆಯಾಗಿದ್ದಾರೆ.
ಅವರು ಕನ್ನಡ,ಹಿಂದಿ, ಮರಾಠಿ ಮಾತನಾಡುತ್ತಾನೆ. ಎತ್ತರ 5 ವರೆ ಫೂಟು ಮೈಕಟ್ಟು ಹೊಂದಿದ್ದಾನೆ.
ಬಿಳಿ ಶರ್ಟು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನು ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗುವುದಾಗಿ ಹೇಳಿ ಮನೆಯಿಂದ ದಿನಾಂಕ 05 – 12 – 2024 ಗುರುವಾರದಂದು ರಾತ್ರಿ 12 ಗಂಟೆಗೆ ಮನೆ ಬಿಟ್ಟು ಹೋಗಿರುತ್ತಾನೆ. ಈತನ ಕುರಿತು ಮಾಹಿತಿ ದೊರೆತಲ್ಲಿ ಫೋನ್ ನಂಬರ 70221796 85. 948100 7789. 6366705799ನ್ನು ಸಂಪರ್ಕಿಸಬಹುದಾಗಿದೆ