ಸದನಗಳಲ್ಲಿ ಸಮಸ್ಯೆಗಳ ಕುರಿತು ಚರ್ಚೆಗಳು ಆಗುತ್ತಿಲ್ಲ ಎಂದು ಜೆ ಡಿ ಎಸ್ ಶಾಸಕ ಮತ್ತು ಪ್ರತಿಪಕ್ಷದ ನಾಯಕ ಭೊಜೆಗೌಡ ಹೇಳಿದರು.
ಅವರು ಇಂದು ಸುವರ್ಣಸೌಧದ ಮೊಗಸಾಲೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗ್ತಾ ಇಲ್ಲಾ, ಅಥಿತಿ ಶಿಕ್ಷಕರ ಸಂಭಾವಣೆ ಹೆಚ್ಚಿಗೆ ಮಾಡಿಲ್ಲ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ಇಲ್ಲ.
ಒಟ್ಟರೆ ಯಾಗಿ ಕಾಂಗ್ರೆಸ್ ಸರ್ಕಾರ ಜನಪರ ಸರ್ಕಾರ ಇಲ್ಲಾ .
ಕೇವಲ ಕಾಲ ಹರಣ ಮಾಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಇದನ್ನು ಕೇಳಲು ಸಮಯ ನಿಡುತ್ತಿಲ್ಕಾ ಎಂದು ಬೇಸರ ವ್ಯಕ್ತ ಪಡಿಸಿದರು.