Chikkodi

ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾಹ ಹಗುರವಾದ ಹೇಳಿಕೆ ಖಂಡನೀಯ:ಅರ್ಜುನ ನಾಯಿಕವಾಡಿ

Share

ಸಂವಿಧಾನ ಶಿಲ್ಪಿ ಡಾ. ಬಿ ಆರ್. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಗುರವಾಗಿ ಮಾತನಾಡಿರುವುದು ನಿಜಕ್ಕೂ ಖಂಡನೀಯ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಓಬಿಸಿ ಅಧ್ಯಕ್ಷ ಅರ್ಜುನ ನಾಯಿಕವಾಡಿಯವರು ಹೇಳಿದ್ದಾರೆ.

ಅವರು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದಿದ್ದರೆ,ಇವತ್ತು ಅಮಿತ್ ಶಾ ಅವರು ಅವರು ಗೃಹ ಸಚಿವರು ಆಗುತ್ತಿರಲಿಲ್ಲ. ನಮ್ಮ ಸಂವಿಧಾನವನ್ನು ನೋಡಿ ಹೊರದೇಶದ ರಾಷ್ಟ್ರಗಳು ಸಂವಿಧಾನವನ್ನು ರಚನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಡಾ. ಬಿ.ಆರ್ .ಅಂಬೇಡ್ಕರ್ ಅವರು. ಕೂಡಲೇ ಅಮಿತ್ ಶಾ ಅವರು ಕ್ಷಮೆಯನ್ನು ಯಾಚಿಸಬೇಕೆಂದು ಅರ್ಜುನ ನಾಯಿಕವಾಡಿ ಅಗ್ರಹಿಸಿದರು.

 

 

Tags:

error: Content is protected !!