ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗಳ 2024 2029ನೇ ಅವಧಿಯ ಚುನಾವಣೆಯಲ್ಲಿ “ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್” ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಅಧಿಕಾರಿ-ನೌಕರರಿಗೆ ಅಭಿನಂದನೆ ಸಮಾರಂಭ ಕುರಿತು ಮಾತನಾಡಿದವರು ಸರಕಾರಿ ಕೆಲಸ ದೇವರ ಕೆಲಸ ನವಯಲ್ಲರು ಸರ್ಕಾರಿ ನೌಕರರು ಎಲ್ಲ ಕಚೇರಿಗಳಲ್ಲಿ ನಾವು ವಿವಿಧ ಹುದ್ದೆಯಲ್ಲಿದ್ದು ಕೆಲಸ ಮಾಡುತ್ತೇವೆ ಇದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ನೌಕರ ಸಂಘದಲ್ಲಿ ಒಗ್ಗಟ್ಟಾಗಿ ಎಲ್ಲರೂ ಕೂಡಿ ಕೆಲಸ ಮಾಡುತ್ತೇವೆ
ಕೆಲಸದ ವಿಷಯದಲ್ಲಿ ಮಾತಿಗಿಂತ ಕೆಲಸ ಜಾಸ್ತಿ ಮಾಡಬೇಕು ಆವಾಗ ಮಾತ್ರ ನಾವು ಮಾಡುವ ಕೆಲಸಕ್ಕೆ ಗೌರವ ಕೊಟ್ಟಂತೆ ಆಗುತ್ತೆದ ಅಧ್ಯಕ್ಷರು, ಖಜಾಂಚಿ, ರಾಜ್ಯ ಪರಿಷತ್” ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದರಿಗೆ ಸನ್ಮಾನ್ಯಿಸಲಾಯಿತು
ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಅಧ್ಯಕ್ಷರು ಬಸವರಾಜ್ ರಾಯವಗೊಳ್ ಕಾರ್ಯದರ್ಶಿಗಳಾದ ಶಂಕರ್ ಗೋಕಾವಿ. ರಾಜ್ಯ ಪರಿಷತ್ ಸದಸ್ಯರು ಲಗಮಣ್ಣ ಪಾಗನ್ನವರ್. ನವೀನ್ ಗಂಗರೆಡ್ಡಿ ಟಿ. ಹ್. ಚವಾಣ್. ವಿ. ಎಂ. ಮುಳ್ಳೂರ್. ಸಿದ್ರಾಯ ಮೇತ್ರಿ. ವಿಶ್ವನಾಥ್ ತೇರದಾಳ. ಸಮಾರಂಭದಲ್ಲಿ ಉಪಸ್ಥಿತರಿದ್ದರು ಆಶಿಫ್ ಅತ್ತರವರು ಕಾರ್ಯಕ್ರಮವನ್ನು ನಿರೂಪಿಸಿದರು