ಬೆಳಗಾವಿ ನಗರದ ಕ್ಲಬ್ ರೋಡನ ರಹಿವಾಸಿ ಮತ್ತು ಸುಪ್ರಸಿದ್ಧ ರೇಮಂಡ್ ಬಟ್ಟೆ ಮಳಿಗೆಯ ಪಾಲುದಾರ ಘೇವರಚಂದ್ ಶಂಕರಲಾಲಜೀ ಪೋರವಾಲ್ (76) ಇಂದು ನಿಧನರಾದರು.
ಮೃತರು ಸುಪುತ್ರ, ಸೊಸೆ, ಸುಪುತ್ರಿ , ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಯಾತ್ರೆಯೂ ನಾಳೆ ಸೋಮವಾರ 11 ಗಂಟೆಗೆ ಕ್ಲಬ್ ರಸ್ತೆಯ ನಿವಾಸದಿಂದ ಹೊರಟು ಸದಾಶಿವನಗರದ ಸ್ಮಶಾನಭೂಮಿಗೆ ಹೊರಡಲಿದೆ.