DEATH

ಈರಪ್ಪ ಪರಪ್ಪ ತೆರಣಿ ನಿಧನ

Share

 

ಬೆಳಗಾವಿಯ ಅಶೋಕನಗರದ ರಹಿವಾಸಿ ಮತ್ತು ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ ಈರಪ್ಪ ಪರಪ್ಪ ತೆರಣಿ ಇಂದು ನಿಧನರಾದರು.

ಮೃತರು ಸುಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!