Khanapur

ದೇವಸ್ಥಾನಕ್ಕೆ ಬಂದ ದಂಪತಿಗಳ “ಐ-ಫೋನ್” ಎಗರಿಸಿದ ಕಳ್ಳರು…!!!

Share

ಖಾನಾಪೂರ ತಾಲೂಕಿನ ನಂದಗಡದ ದುರ್ಗಾಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ದಂಪತಿಗಳ ಮೊಬೈಲ್ ಕಳ್ಳತನ ಮಾಡಲಾಗಿದೆ.

ಖಾನಾಪೂರ ತಾಲೂಕಿನ ನಂದಗಡದಲ್ಲಿ ದಸರಾ ನಿಮಿತ್ಯ ಪೂಜೆಯಲ್ಲಿ ನಿರತ ದಂಪತಿಗಳ ಮೊಬೈಲನ್ನು ಚಾಲಾಕಿ ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ನಂತರ ಈ ಕಳ್ಳರು ಮುಖ್ಯ ಬಜಾರ್ ಪೇಠ ನಲ್ಲಿರುವ ಮೊಬೈಲ್ ಅಂಗಡಿಗೆ ಹೋಗಿ ಚಾರ್ಜರ್ ವೈರ್ ಖರೀಸಿದ್ದಾರೆ. ಈ ವೇಳೆ ಅವರ ದೃಶ್ಯಗಳು
ಸಿಸಿಟ್ಹಿವಿಯಲ್ಲಿ ಸೆರೆಯಾಗಿವೆ. ಧಾರವಾಡ ಮೂಲದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಪಾಟೀಲರು ಈ ಕುರಿತು ಇಂಟ್ಲಿಜೆನ್ಸಿ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.

Tags:

error: Content is protected !!