Khanapur

ನೋಡಿ, ನೋಡಿ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನದ ಮುಂದೆ ನವಿಲಿನ ನರ್ತನ

Share

ನೋಡಿ, ನೋಡಿ ನವಿಲಿನ ನರ್ತನ ಅದು ಎಲ್ಲಿ ಅಂತೀರಾ ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೊಳ್ಳಿಯ ವೀರಭದ್ರೇಶ್ವರ ದೇವಸ್ಥಾನದ ಮಲಪ್ರಭಾ ನದಿ ದಡದ ಮೇಲಿನ ಭತ್ತದ ಗದ್ದೆಯಲ್ಲಿ ಈ ಮೋಹಕ ದೃಶ್ಯವನ್ನು ಪತ್ರಕರ್ತರಾದ ಡಿ.ವ್ಹಿ.ಕಮ್ಮಾರ ಅವರು ಸೆರೆ ಹಿಡಿದಿದ್ದಾರೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!