Gokak

ಮದವಾಲ ಗ್ರಾಮದ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಶಿಬಿರ ಮತ್ತು ಬಾಲ ವಿಕಾಸ ಸಭೆ

Share

ಬೆಳಗಾವಿಯ ಮದವಾಲ ಗ್ರಾಮದ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಶಿಬಿರ ಮತ್ತು ಬಾಲ ವಿಕಾಸ ಸಭೆ ನಡೆಯಿತು.

ಬೆಳಗಾವಿಯ ಮದವಾಲ ಗ್ರಾಮದ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನ್ನಪೂರ್ಣಾ ನಿರ್ವಾಣಿ ಅವರು ಸಮೂಹ ಸಂಪನ್ಮೂಲಗಳ ಬಳಕೆ, ದೇಹಕ್ಕೆ ಬೇಕಾದ ಪೌಷ್ಟಿಕಾoಷ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇನ್ನುಳಿದ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.

ಈ ಸಂದರ್ಭಗಳಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಮಾದೇವಿ ಪಾಟೀಲ್, ಸುವರ್ಣಾ, ರೇಣುಕಾ, ಮಾಲಾ, ಭೀಮವ್ವ, ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!