ಅಥಣಿ – ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೃಷ್ಣಾ ಬಡಾವಣೆಯಲ್ಲಿ ತಡರಾತ್ರಿ ನಡೆದ ಘಟನೆಯಾಗಿದ್ದು, ಅಂದಾಜು ೧ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ನಗದು ಕಳ್ಳರ ಕೈ ವಶ ಆಗಿದೆ ಎಂದು ಪಟ್ಟಣದ ನಿವಾಸಿಗಳು ತೀಸಿದ್ದಾರೆ..
ಪಕ್ಕದ ಮನೆಯಲ್ಲಿ ಜನರಿದ್ದರು ಕೂಡ ಭಯದಿಂದ ಸಾರ್ವಜನಿಕರು ಹೋರ ಬರಲು ಹಿಂದೇಟು ಹಾಕಿದ್ದಾರೆ, ಸುಮಾರು 5-6 ಜನರ ಕಳ್ಳರ ಗ್ಯಾಂಗ ಇದೆ ಎಂದು ಸ್ಥಳೀಯರಿಂದ ಮಾಹಿತಿನೀಡಿದ್ದಾರೆ
ಸ್ಥಳಕ್ಕೆ ದೌಡಾಯಿಸಿ ಬಂದ ಅಥಣಿ ಪೊಲೀಸರು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಘಟನೆ. ಅಥಣಿ ಪೊಲೀಸರಿಂದ ಮುಂದುವರೆದ ತನಿಖೆ.