ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದು ಯಾವುದೇ ತನಿಖೆ ಎದುರಿಸೋದು ಸರಿ ಅಲ್ಲ. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮಾತನಾಡಿದ ಅವರು ಮತ್ತೊಂದು ದಾರಿ ಇಲ್ಲ ಯಾಕಂದ್ರೆ ಸಿದ್ದರಾಮಯ್ಯ ಕರ್ನಾಟಕದ ಕೊನೆಯ ಮುಖ್ಯಮಂತ್ರಿ. ಯಾಕಂದ್ರೆ ಬಹಳ ಮಂದಿ ಸಾಲಿನಲ್ಲಿ ನಿಂತೀದಿರಿ..
ಊರಿಗೆ ಹೋಗವರು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.
ಇನ್ನು ಬಿಜೆಪಿಯವರದು ತನಿಖೆ ಮಾಡಲಿ ನೀವ ಹೊಂದಾಣಿಕೆಯಾಗಿರಿ,ಭಿಕ್ಷೆ ಕೊಟ್ಟಿರಿ,ಧರ್ಮ ಕೊಟ್ಟಿರಿ ಅಂತಾ ಹೇಳತೀರಿ. ಭಿಕ್ಷೆ ಯಾವ ಕ್ಷೇತ್ರ ಕೊಟ್ಟಿದ್ದೀರಿ. ಸಿದ್ದರಾಮಯ್ಯ ನೀವ ಮೊದಲು ಯಾವ ಕ್ಷೇತ್ರ ಹೊಂದಾಣಿಕೆ ಮಾಡಿದಿರಿ ಅಂತಾ ಹೇಳಿ. ನಿಮ್ಮ ರಾಜ್ಯಾಧ್ಯಕ್ಷರೇ ಹೇಳಿ ದ್ದಾರೆ. ಬ್ರಷ್ಟರು ಎಲ್ಲರಿಗೂ ಜೈಲಿಗೆ ಹೋಗಲಿ ಎಂದರು. ಯಾವ ಪಾರ್ಟಿಯಲ್ಲಿ ಇದ್ರೂ ಜೈಲಿಗೆ ಹೋಗಲಿ. ಹೊಸ ಯುಗ ಆರಂಭ ಮಾಡಲಿ ಎಂದರು. ನಮ್ಮ ಪಕ್ಷದಲ್ಲೂ ಹೊಂದಾಣಿಕೆ ಇದೆ ನಾವು ಅದರ ವಿರುದ್ದ ದ್ವನಿ ಎತ್ತುತ್ತಿದ್ದೇವೆ ದೇಶ,ರಾಜ್ಯದಲ್ಲಿ ಹೊಂದಾಣಿಕೆ ಕ್ಲೀನ್ ಆಗಬೇಕು. ಅರ್ ಸಿಬಿ ನಾವೆಲ್ಲೂ ತಂದಿಲ್ಲ ಎಂದರು.
ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ಸಮಾಜಕ್ಕೆ ದೊಡ್ಡ ಆಘಾತ ಆಗಿದೆ SC ST ಹಣ ಗ್ಯಾರಂಟಿಗೆ ಬಳಸಿದ್ದಾರೆ. ದಲಿತರ ಎಲ್ಲ ಯೋಜನೆ ಮೊಟಕುಗೊಂಡಿವೆ. ವಾಲ್ಮೀಕಿ ಹಗರಣ ದೊಡ್ಡ ಹಗರಣ ವಾಗಿದೆ. ಪಿಎಸ್ ಐ ಬಂದು ಗಣಪತಿ ಅರೆಸ್ಟ್ ಮಾಡ್ತಾರೆ. ಸಿದ್ದರಾಮಯ್ಯ ಅವರಿಗೆ ಲಿಂಗಾಯತ, ಒಕ್ಕಲಿಗೆ ಅಂದ್ರ ಅಲರ್ಜಿ. ಕೇವಲ ಒಂದೇ ಸಮುದಾಯಕ್ಕೆ ಉಪಯೋಗ ಆಗಿದೆ ಎಂದರು.