Hukkeri

ಯಮಕನಮರ್ಡಿ ಪೋಲಿಸ್ ರಿಂದ 13 ಜನ ಗ್ಯಾಂಬ್ಲರ ಅಂದರ

Share

ಹುಕ್ಕೇರಿ ಯಮಕನಮರ್ಡಿ ಪೋಲಿಸರ ಕಾರ್ಯಾಚರಣೆಯಿಂದ ಸೋಮವಾರ ರಾತ್ರಿ ಹುಕ್ಕೇರಿ ತಾಲೂಕಿನ ಹೂನೂರ ಗ್ರಾಮದ ರಸ್ತೆ ಬದಿಯಲ್ಲಿ ಜೂಜಾಡುತ್ತಿರುವ ಕರಗುಪ್ಪಿ ಗ್ರಾಮದ 13 ಜನರನ್ನು ಬಂಧಿಸಿದ್ದಾರೆ.
ರಾಜಾರೋಷವಾಗಿ ಬೀದಿ ದೀಪದ ಕೇಳಗೆ ಇಸ್ಪೀಟ ಆಡುತ್ತಿದ್ದ ಸುದ್ದಿ ತಿಳಿದ ಯಮಕನಮರ್ಡಿ ಪೋಲಿಸ್ ಇನ್ಸಪೇಕ್ಟರ ಜಾವೇದ ಮುಷಾಫೀರ ಮತ್ತು ಅವರ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಇಸ್ಪಿಟ ಆಡುತ್ತಿದ್ದ ಕರಗುಪ್ಪಿ ಗ್ರಾಮದವರಾದ ಲಗಮಾ ಜೋರ್ಲಿ, ಮನೋಜ ಪುಂಡೆ, ಸತ್ಯಪ್ಪಾ ಜೋರ್ಲಿ, ರಮೇಶ ನಾಯಿಕ, ಅಜೇಯ ಪೂಜೇರಿ, ಭೀಮಪ್ಪಾ ಗುಟಗುದ್ದಿ, ಮಾರುತಿ ಜೋರ್ಲಿ, ಆನಂದ ಜಡಗಿ, ಮಂಜುನಾಥ ಮ್ಯಾಕಳಿ, ಹೋಳೆಪ್ಪಾ ಮಗೆನ್ನವರ, ಲಗಮನ್ನಾ ಪೂಜೇರಿ, ಪ್ರಭು ಮಗೆನ್ನವರ, ಸುರೇಶ ಮಾಳಗಿ ಎಂಬುವವರನ್ನು ಬಂಧಿಸಿ ಅವರಿಂದ 23,200 ರೂಪಾಯಿ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!