ಖಾನಾಪುರ ತಾಲೂಕಿನ ಗೊದೊಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಖಾನಾಪುರ ತಾಲೂಕಿನ ಗೊದೊಳಿ ಗ್ರಾಮದಲ್ಲಿ ಇಂದು ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಕೆಲ ದಿನಗಳ ಹಿಂದೆ ನಾಯಿಯನ್ನು ಭೇಟೆಯಾಡಿತ್ತು. ಈಗ ಮತ್ತೇ ಗೊದೊಳಿ ಗ್ರಾಮದಲ್ಲಿ ಚಿರತೆ ಚಲನವಲನವನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ .