ಬೆಳಗಾವಿಯ ಹಿಮ್ಮತ್ ಲಾಲ್ ಶಾ ಅವರು ಇಂದು ಹೃದಯಾಘಾತ ದಿಂದ ನಿಧನರಾದರು
ಬೆಳಗಾವಿಯ ಟಿಳಕವಾಡಿಯ ನೆಹರು ರಸ್ತೆ ನಿವಾಸಿಯಾದ ಹಿಮ್ಮತ್ ಲಾಲ್ ಶಾ ಅವರು ಹೃದಯಾಘಾತ ದಿಂದ ಇಂದು ನಿಧನರಾದರು.
ಮೃತರಿಗೆ 74 ವಯಸ್ಸಾಗಿತು , ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ , ನಾಳೆ ಬೆಳ್ಳಗೆ ಇವರ ಶಹಾಪೂರ ಚಿತ್ತಾಗಾರದಲ್ಲಿ ಅಂತ್ಯಕ್ರೀಯೆ ನಡೆಯಲ್ಲಿದೆ .