inauguration

ಚಂದುಕಾಕಾ ಸರಾಫ್ ಜ್ಯುವೆಲ್ಸ್ ನ ನೂತನ ಮಳಿಗೆಯು ಆಗಸ್ಟ್‌ 22 ರಂದು ಭವ್ಯ ಉದ್ಘಾಟನೆ

Share

ಗೋಕಾಕನ ನಗರದ ಆಭರಣ ಪ್ರಿಯರಿಗೆ ಇಲ್ಲಿದೆ ಒಂದು ವಿಶೇಷ ಸುದ್ಧಿ. ನೀವು ಮುಂಬರುವ ಹಬ್ಬಗಳಿಗಾಗಿ ಚಿನ್ನವನ್ನು ಖರೀದಿಸಲು ಬೇರೆಡೆ ಹೋಗಲು ಯೋಚಿಸುತ್ತಿದ್ದೀರಾ? ಹಾಗಾಂದ್ರೇ ಈ ಸುದ್ಧಿಯನ್ನು ನೋಡಿ. 4 ತಲೆಮಾರಿನ ವಿಶ್ವಾಸದೊಂದಿಗೆ ನಿಮಗಾಗಿ ಗೋಕಾಕ ನಗರದಲ್ಲಿ ಲಗ್ಗೆ ಇಟ್ಟಿದೆ ಈ ಹೊಸ ಐತಿಹಾಸಿಕ ಶೋರೂಂ.

ಸುಸಜ್ಜ ಕಟ್ಟಡ, ಕಣ್ಮನ ಸೆಳೆಯುವ ವರೈಟಿ ವರೈಟಿ ಆಭರಣಗಳು. ಉದ್ಘಾಟನೆಯ ನಿಮಿತ್ಯ ಗ್ರಾಹಕರಿಗಾಗಿ ಹೊಸ ಹೊಸ ಆಫರಗಳು.ಹೌದು, ಶ್ರಾವಣ ಮಾಸ ಆರಂಭಗೊಂಡಿದೆ. ಹಬ್ಬಗಳ ಪರ್ವಕ್ಕೆ ಚಾಲನೆ ದೊರೆತಾಗಿದೆ. ಚಿನ್ನ ಬೆಳ್ಳಿ ಖರೀದಿಸುವ ಗ್ರಾಹಕರ ಸೇವೆಗೆ ಈಗ ಗೋಕಾಕ ನಗರದಲ್ಲಿ ಚಂದುಕಾಕಾ ಸರಾಫ್ ಜುವ್ಯೆಲ್ಸ್ ಅಣಿಯಾಗಿದೆ. 198 ವರ್ಷಗಳ ಇತಿಹಾಸ ಹೊಂದಿರುವ ಚಂದುಕಾಕಾ ಸರಾಫ್ ಜುವ್ಯೆಲ್ಸ್ ಇಷ್ಟು ದಿನ ಅಥಣಿಯ ಜನರ ವಿಶ್ವಾಸವನ್ನು ಸಂಪಾದನೆ ಮಾಡಿತ್ತು ಈಗ ಗೋಕಾಕ ನಗರದ ವರೆಗೂ ತನ್ನ ವ್ಯಾಪ್ತಿಯನ್ನು ಬೆಳೆಸಿಕೊಂಡಿದೆ.

ಶ್ರಾವಣ ಗುರುವಾರದಂದು ಗೋಕಾಕನ ಶ್ರೀ ಮುರುಘರಾಜೇಂದ್ರ ಸ್ವಾಮೀಜೀಗಳು, ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜೀಗಳು, , ಹುಣಶ್ಯಾಳ ಪಿ ಜಿ ಯ ಶ್ರೀ ನಿಜಗುಣ ದೇವರು ಸ್ವಾಮಿಜೀಗಳು, ಅಂಕಲಗಿಯ ಶ್ರೀ ಅಮರಸಿದ್ದೇಶ್ವರ ಸ್ವಾಮಿಜೀಗಳು ಮತ್ತು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅಥಿತಿಗಳಾಗಿ ಅಮರನಾಥ ಜಾರಕಿಹೊಳಿ ಉಪಸ್ಥಿತರಿದ್ಧರು. ಚಂದುಕಾಕಾ ಸರಾಫ ಜುವ್ಯೆಲ್ಸನ ಸಂಚಾಲಕರಾದ ಅತುಲ್ ಜಿನದತ್ತ ಶಹಾ , ಸಂಗೀತಾ ಅತುಲ್ ಶಹಾ , ಸಿದ್ದಾರ್ಥ ಆತುಲ್ ಶಹಾ , ಆದಿತ್ಯ ಅತುಲ್ ಶಹಾ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ನೂತನ ಮಳಿಗೆಗೆ ಚಾಲನೆಯನ್ನು ನೀಡಲಾಯಿತು.

ಗೋಕಾಕ ನಗರದಲ್ಲಿ ಪಾದಾರ್ಪಣೆ ಮಾಡುವಾಗ ನಮ್ಮ ಸಂತೋಷವು ದ್ವಿಗುಣವಾಗುತ್ತಿದ್ದು, ಈಗ ಗೋಕಾಕಿಗರ ಸೌಂದರ್ಯವನ್ನು ಹೆಚ್ಚಸಲು ಚಂದುಕಾಕಾ ಸರಾಫ ಜುವ್ಯೆಲ್ಸ ತನ್ನ ಕಾರ್ಯಾರಂಭವನ್ನು ಮಾಡಿದೆ. ವಿಶ್ವಾಸನೀಯ ಸೇವೆಗೆ ಚಂದುಕಾಕಾ ಸರಾಫ್ ಜ್ಯುವೆಲ್ಸ್ ಮತ್ತು ಗೋಕಾಕ ನಿವಾಸಿಗಳ ನಡುವೆ ಉತ್ತಮ ಭಾಂದವ್ಯ ನಿರ್ಮಾಣವಾಗಲಿದೆ ಎಂದು ಚಂದುಕಾಕಾ ಸರಾಫ್ ಜ್ಯುವೆಲ್ಸನ ಸಂಚಾಲಕರಾದ ಅತುಲ್ ಜಿನದತ್ತ ಶಹಾರವರು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಚಂದುಕಾಕಾ ಸರಾಫ್ ಜ್ಯುವೆಲ್ಸನ ಸಿದ್ಧಾರ್ಥ ಶಹಾ ಅವರು ಚಿನ್ನ ಖರೀದಿಸಲು ಗೋಕಾಕಿಗರಿಗೆ ಇನ್ಮುಂದೆ ಬೇರೆ ನಗರಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಗೋಕಾಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಹಿನ್ನೆಲೆಯುಳ್ಳ ಆಭರಣಗಳ ಮಳಿಗೆ ಆರಂಭಗೊಂಡಿದೆ. ವಿಶ್ವಾಸನೀಯ ಸೇವೆಯೊಂದಿಗೆ ಗ್ರಾಹಕರಿಗೆ ಒಳ್ಳೆಒಳ್ಳೆಯ ಆಫರಗಳನ್ನು ಸಹ ನೀಡಲಾಗುತ್ತಿದೆ. ಉದ್ಘಾಟನೆಯ ನಿಮಿತ್ಯ ದಿನಾಂಕ 22 ಆಗಸ್ಟ್ ದಿಂದ 25 ಆಗಸ್ಟ್ ವರೆಗೆ ರೂ. 15,000/-ಮೇಲ್ಪಟ್ಟ ಆಭರಣಗಳ ಖರೀದಿಯ ಮೇಲೆ ಆಕರ್ಷಕ ಉಡುಗೊರೆ ಗೆಲ್ಲುವ ಸುವರ್ಣ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ 5 ಲ್ಯಾಪ್ ಟಾಪ್, 3 ಸ್ಕೂಟರ್, 8 ಮೊಬೈಲ್, ಅದರಂತೆ 3000 ರೂಪಾಯಿ ಮೇಲ್ಪಟ್ಟ ಹೂಡಿಕೆಗೆ ಖಚಿತ ಉಡುಗೊರೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇನ್ನು ಚಂದುಕಾಕಾ ಸರಾಫ್ ಜ್ಯುವೆಲ್ಸ್ ಕೇವಲ ಆಭರಣಗಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಈ ಮಳಿಗೆಯ ಮಾಲೀಕರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳನ್ನು ಕೂಡ ಮೈಗೂಡಿಸಿಕೊಂಡಿದ್ದಾರೆ. ಹಲವಾರು ನಿರಾಧಾರ ಗೋವುಗಳ ಪೋಷಣೆಗೆ ಗೋಶಾಲೆ, ಗೋಮೂತ್ರದ ಮೂಲಕ ಔಷಧಿ ತಯಾರಿಕೆ, ಬಡವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಈಗ ಗೋಕಾಕಿಗರ ಸೇವೆಗೆ ಅಣಿಯಾಗಿದ್ದು, ಅವರ ಭವಿಷ್ಯವು ಉಜ್ವಲವಾಗಲಿ ಎಂದು ಸ್ವಾಮಿಜೀಗಳು ಹರಸಿದರು.

ಇನ್ನು ಅಥಣಿಯ ಅಭಿಯಂತರರಾದ ಅರುಣ ಯಲಗುದ್ರಿಯವರು ಚಂದುಕಾಕಾ ಸರಾಫ್ ಜುವ್ಯೆಲ್ಸ ಗೋಕಾಕನಗರದಲ್ಲಿ ಕಾರ್ಯಾರಂಭವಾಗಿದ್ದು, ಇದು 198 ವರ್ಷಗಳ ಇತಿಹಾಸವನ್ನು ಹೊಂದಿದೆ. 4 ಇದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಈಗ ಗೋಕಾಕಿನಲ್ಲಿ ತನ್ನ ಕಾರ್ಯಾರಂಭವನ್ನು ಮಾಡಿದ್ದು, ಗೋಕಾಕಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಹಾಗಾದರೇ ಇನ್ನೇಕೆ ತಡ ಚಿನ್ನಾಭರಣ ಖರೀದಿಗಾಗಿ ನೀವು ಕೂಡ ಗೋಕಾಕನ ಹೊಸಪೇಟ ಗಲ್ಲಿ, ಬಸ್ಸ್ಟ್ಯಾಂಡ್ ರೋಡ್, ಅರಣ್ಯ ಕಛೇರಿ ಎದುರಿಗಿರುವ ಚಂದುಕಾಕಾ ಸರಾಫ್ ಜುವ್ಯೆಲ್ಸಗೆ ಭೇಟಿ ನೀಡಿರಿ.

 

 

 

 

 

Tags:

error: Content is protected !!