ಪರಿಸರ ದಿನದ ಅಂಗವಾಗಿ ಬೆಳಗಾವಿಯಲ್ಲಿ ಯೋಧರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವನಮಹೋತ್ಸವವನ್ನು ಆಚರಿಸಲಾಯಿತು.
ಬುಧವಾರದಂದು ಬೆಳಗಾವಿಯ ಕಮಾಂಡೋ ಪ್ರದೇಶದಲ್ಲಿ ಪರಿಸರ ದಿನದ ಅಂಗವಾಗಿ ಬೆಳಗಾವಿಯಲ್ಲಿ ಪರಿಸರ ದಿನದ ಅಂಗವಾಗಿ ಬೆಳಗಾವಿಯಲ್ಲಿ ಯೋಧರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವನಮಹೋತ್ಸವವನ್ನು ಆಚರಿಸಲಾಯಿತು. ಸುಮಾರು 20 ಸಾವಿರ ಸಸಿಗಳನ್ನು ನೆಡುವ ನಿರ್ಧಾರವನ್ನು ಮಾಡಲಾಗಿದ್ದು, ಇಂದು ಎ.ಸಿ.ಎಫ್ ಶಿವರುದ್ರಪ್ಪ ಕಡಾಡಗಿ, ಆರ್.ಎಫ್.ಓ ಪುರುಷೋತ್ತಮ, ಡಿ.ಆರ್.ಎಫ್.ಓ ವಿನಯ ಗೌಡರ ಅವರು ವೃಕ್ಷಾರೋಪಣಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಲ್ಲಿಕಾರ್ಜುನ, ಸಿದ್ಧಾರ್ಥ ಚಲವಾದಿ, ಯೋಧರು ಮತ್ತು ಅರಣ್ಯ ಇಲಾಖೆಯವರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
