Belagavi

ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಉಚಿತ ಡೆಂಗ್ಯು ಪ್ರತಿರೋಧಕ ಲಸಿಕೆ ವಿತರಣೆ

Share

ಕೆ.ಎಲ್.ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಂದ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗಾಗಿ ಉಚಿತ ಡೆಂಗ್ಯು ಪ್ರತಿರೋಧಕ ಲಸಿಕೆಯನ್ನು ವಿತರಿಸಲಾಯಿತು.

ಸೋಮವಾರದಂದು ಬೆಳಗಾವಿಯ ಹಿಂಡಲಗಾದಲ್ಲಿ ಕೆ.ಎಲ್.ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವತಿಯಿಮದ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗಾಗಿ ಉಚಿತ ಡೆಂಗ್ಯು ಪ್ರತಿರೋಧಕ ಲಸಿಕೆಯನ್ನು ವಿತರಿಸಲಾಯಿತು. ಕೆ.ಎಲ್.ಇ ಹೋಮಿಯೋಪಥಿಕ್ ವಿದ್ಯಾಲಯದ ವೈದ್ಯರು ಡೆಂಗ್ಯು ಪ್ರತಿರೋಧಕ ಲಸಿಕೆಗಳನ್ನು ವಿತರಿಸಿದರು. ಸುಮಾರು 1000 ಜನರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.


ಶಿಬಿರವನ್ನು ಯಶಸ್ವಿಗೊಳಿಸಲು ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರಮವಹಿಸಿದರು.

Tags:

error: Content is protected !!