ವಿಜಯಪುರ: ಅಭಿವೃದ್ಧಿ ಗೆ ಪೂರಕ ಹಾಗೂ ಯುವಕರ , ರೈತ ರ ಪರ ದೇಶದ 140 ಕೋಟಿ ಜನರ ಅಭಿವೃದ್ಧಿ ಯೆ ಮೂಲ ಮಂತ್ರ ವಾಗಿಟ್ಟುಕೊಂಡು ಬಜೆಟ್ ಮಂಡಿಸಿ ದ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ ಜೀ ಅವರಿಗೆ ಹಾಗೂ ವಿಶ್ವ ನಾಯಕರು ಆದರಣಿಯ ನೆಚ್ಚಿನ ಪ್ರಧಾನಿ ಶ್ರೀ ಮೋದಿಜಿ ರವರಿಗೆ ಅನಂತ ಧನ್ಯವಾದಗಳು, ಅಭಿನಂದನೆಗಳು.
ಬಜೆಟ್ ನ್ನು ಸ್ವಾಗತಿಸುತ್ತೇನೆ. ಅಭಿವೃದ್ಧಿ ಪರವಾದ, ದೇಶದ ಆಶಾ ಕಿರಣ ರಾದ ಯುವಕರ ಶಕ್ತಿಯನ್ನು ಇಮ್ಮಡಿ ಗೊಳಿಸಿದ, ಬಲಿಷ್ಠ ರಾಷ್ಟ ವನ್ನಾಗಿ ಮಾಡುವ, ದಿನ ದಲಿತರ, ರೈತರ, ಹಾಗೂ ಉಧ್ಯಮ ಸ್ನೇಹಿ, ಆಶಾ ಕಿರಣ, ಕೌಶಲ್ಯ ಯೋಜನೆ ಯಲ್ಲಿ ದೇಶದ ಯುವಕರಿಗೆ ತರಬೇತಿ, ಉದ್ಯೋಗ ಅವಕಾಶ, ದೇಶದ ಧಾರ್ಮಿಕ ಕ್ಷೆತ್ರಗಳ ಅಭಿವೃದ್ಧಿ, ದೇಶದ ರಕ್ಷಣೆ ಗೆ ಅಧ್ಯತೆ,
ಆದಾಯ ತೆರಿಗೆ ವಿನಾಯತಿ, ಹೀಗೆ
ದೇಶದ 140 ಕೋಟಿ ಜನರ ಅಭಿವೃದ್ಧಿ ಯೆ ಮೂಲ ಮಂತ್ರ ವಾಗಿಟ್ಟುಕೊಂಡು, ಬಿಜೆಪಿ ನೇತೃತ್ವ ಶ್ರೀ ಮೋದಿಜಿ ರವರ 3.0 ಅವಧಿಯ
ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ ಜಿ ಹಾಗೂ ಅಭಿವೃದ್ಧಿ ಪೂರಕ ಬಜೆಟ್ ನ್ನು ಸ್ವಾಗತಿಸುತ್ತೇನೆ. ಮಂಡಿಸಲು ಮಾರ್ಗದರ್ಶನ ಮಾಡಿದ ದೇಶ ವನ್ನು ಜಗದ್ಗುರು ವನ್ನಾಗಿ ಮಾಡಿದ ವಿಶ್ವ ನಾಯಕರು ನರೇಂದ್ರ ಮೋದಿಜಿ ಅವರಿಗೂ ಹೃದಯ ಪೂರ್ವಕ ಅಭಿನಂದನೆಗಳು, ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ತಿಳಿಸಿದ್ದಾರೆ.