Hukkeri

ಶೀಘ್ರದಲ್ಲೇ ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸಲಿದೆ ಹೀರಾ ಸಕ್ಕರೆ ಕಾರ್ಖಾನೆ- ಶಾಸಕ ನಿಖೀಲ್ ಕತ್ತಿ

Share

ಹೀರಾ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡಿದ ರೈತರಿಗೆ ಈಗಾಗಲೆ 30 ಕೋಟಿ ರೂಪಾಯಿಗಳ ಬಿಲ್ ಪಾವತಿ ಮಾಡಲಾಗಿದೆ ಮುಂಬರುವ ಜೂನ್ 24ರ ನಂತರ ಬಾಕಿ ಬಿಲ್ ಪಾವತಿ ಮಾಡಲಾಗುವದು ಎಂದು ಹುಕ್ಕೇರಿ ಶಾಸಕ ಮತ್ತು ಕಾರ್ಖಾನೆ ಅಧ್ಯಕ್ಷ ನಿಖೀಲ್ ಕತ್ತಿ ಹೇಳಿದರು.

ಅವರು ಇಂದು ಹುಕ್ಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ವರ್ಷ ಕರ್ನಾಟಕ ಸರ್ಕಾರ ವಿದ್ಯುತ್ ಬಿಲ್ ಪಾವತಿ ಮಾಡುವದು ವಿಳಂಬವಾಗಿದೆ ಅಲ್ಲದೇ ಲೋಕಸಭೆ ಚುನಾವಣೆ ಹಿನ್ನೆಲೆ ಕೋ ಆಪರೇಟಿವ್ ಬ್ಯಾಂಕಗಳಿಂದ ಸಾಲ ದೊರೆತಿಲ್ಲಾ. ಸಕ್ಕರೆ ಕೂಡ ಮಾರಾಟವಾಗಿಲ್ಲಾ. ಇದರಿಂದಾಗಿ ರೈತರಿಗೆ ಬಿಲ್ ನೀಡುವಲ್ಲಿ ವಿಳಂಬವಾಗಿದೆ ಕ್ಷಮೆ ಇರಲಿ ,ರೈತರು ಹೋರಾಟ ಮಾಡುವಲ್ಲಿ ಯಾವದೆ ತಪ್ಪಿಲ್ಲಾ ಸರ್ಕಾರಕ್ಕೂ ರೈತರ ತೊಂದರೆ ಅರ್ಥವಾಗಲಿ ಎಂದರು. (ಬೈಟ್)
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಖಾನೆ ನಿರ್ದೆಶಕರು ಉಪಸ್ಥಿತರಿದ್ದರು.

Tags:

error: Content is protected !!