ನಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಎಂದು ಶಾಸಕ ರಾಜು ಸೇಠ್ ಹೇಳಿದ್ದರು
ಶಿವಬಸವ ನಗರದ ಸಿದ್ದರಾಮೇಶ್ವರ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತೂ ಶಾಸಕ ರಾಜು ಸೇಠ್ ಮತದಾನ ಮಾಡಿದ್ದರು ,ಫ್ಲೊ
ಬಳಿಕ ಮಾತನಾಡಿದ ಶಾಸಕ ರಾಜು ಸೇಠ್ ಸಂವಿಧಾನದಲ್ಲಿ ಮತದಾನ ಮಾಡಲು ಎಲ್ಲರಿಗೂ ಹಕ್ಕಿದೆ , ಎಲ್ಲರೂ ಬಂದು ದೇಶಕ್ಕಾಗಿ ತಪ್ಪದೇ ಮತದಾನ ಮಾಡಿ ಎಂದು ಹೇಳಿದ್ದರು .

ಹಿರಿಯ ನಾಗರಿಕರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶವಿತ್ತು. ಆದರೆ, ಮತಗಟ್ಟೆಯಲ್ಲೇ ಮತದಾನ ಮಾಡಬೇಕೆಂದು ಆಸೆಯ ಹಿಂದೆ ಮತದಾನ ಮಾಡುತ್ತೀದ್ದಾರೆ ಯುವಕರು ಎಲ್ಲರೂ ಬಂದು ಮತದಾನ ಮಾಡಿ ಎಂದು ಹೇಳಿದ್ದರು