State

ತಾಯಿಯ ಪ್ರಾಣ ಕಸೆದುಕೊಂಡ ಮಗಳು ಇಟ್ಟ ವಾಟ್ಸ್ಪ್ ಸ್ಟೇಟಸ್

Share

ಮಹಾರಾಷ್ಟçದ ಪಾಲಘರನಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಮಗಳು ಅಪಲೋಡ್ ಮಾಡಿದ್ದ ಸ್ಟೇಟಸ್ ಕೆಲ ಜನರಿಗೆ ಹಿಡಿಸಲಿಲ್ಲ. ಆದ್ದರಿಂದ ತಾಯಿಯ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ.

ಮಗಳ ಗೆಳೆಯನ ಮನೆಯವರ ವಿರುದ್ಧ ಹತ್ಯೆಯ ಆರೋಪ ಮಾಡಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಇಲ್ಲಿಯ ವರೆಗೆ ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ. ೪೮ ವರ್ಷದ ಮಹಿಳೆಯನ್ನ ಕೊಲೆ ಮಾಡಲು ಕಾರಣವೆನೆಂದರೇ, ಈಕೆಯ ೨೦ ವರ್ಷದ ಮಗಳು ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದಿದ್ದು, ಆಕೆಯ ಗೆಳೆಯನ ಮನೆಯವರಿಗೆ ಅಪಮಾನವೆನಿಸಿತಂತೆ. ಬೋಯಿಸರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!