Belagavi

ಹಣಬರ ಸಮಾಜದ ನಾಯಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಸಿಎಂ ಗೆ ಆಗ್ರಹ

Share

ಚಿಕ್ಕೋಡಿಯಿಂದ ನಿರಂತರವಾಗಿ ಮುರು ದಿನಗಳ ಕಾಲ ಪಾದಯಾತ್ರೆ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆತಲುಪಿದ್ದು, ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಬೇಕುಎಂದು ಹಣಬರ ಸಮಾಜದವರು ಪ್ರತಿಭಟಣೆ ನಡೆಸಿದ್ದಾರೆ.

ಚಿಕ್ಕೋಡಿಯಿಂದ ಪಾದಯಾತ್ರೆ ಮೂಲಕ ಸುಮಾರುಮೂರು ದಿನಗಳವರೆಗೆ ಡಿಸಿ ಕಚೇರಿಗೆತಲುಪಿದಹಣಬರ ಸಮಾಜ ಮುಖಂಡರು ಸಚಿವ ಸಂಪುಟ ವಿಸ್ತರಣೆಕುರಿತು ಹೈಕಮಾಂಡ್ ಮೇಲೆ ಒತ್ತಡ ಹೇರಿ, ಹಿರಿಯೂರು ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡುವಂತೆ ಪಟ್ಟು ಹಿಡಿದು ಹಣಬರ ಸಮಾಜದ ಮುಖಂಡರುಡಿಸಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರಿಗೆ ಮನವಿ ಸಲ್ಲಿಸಿದರು.

ಹಣಬರ ಮತ್ತುಯಾದವ ಸಮಾಜದವರುಕರ್ನಾಟಕದಲ್ಲಿ 40 ಲಕ್ಷಜನಸಂಖ್ಯೆಯಿದ್ದು, ಈ ಸಮಾಜಕ್ಕೆಯಾವುದೇ ನ್ಯಾಯ ಸಿಕ್ಕಿಲ್ಲ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಪೂರ್ಣಿಮಾ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿಕೊಂಡರು. ನಿರಂತರವಾಗಿ ಮುರುದಿನದಿಂದಚಿಕ್ಕೋಡಿಯಿಂದ ಪಾದಯಾತ್ರೆ ಮೂಲಕ ಡಿಸಿ ಕಚೇರಿ ಹಣಬರ ಸಮಾಜದವರು ಬಂದಿದ್ದಾರೆಎಂದರು.
ಈಗಲಾದರೂ ಸರ್ಕಾರ ಹಣಬರ ಸಮಾಜದವರಧ್ವನಿ ಕೇಳುತ್ತದೆಯೋ ಕಾದು ನೋಡಬೇಕಿದೆ.

Tags:

error: Content is protected !!