ಬೆಳಗಾವಿ ನಗರದಲ್ಲಿ ಹೆಸ್ಕಾಂ ಎಂ-1 ಉಪಕೇಂದ್ರದಲ್ಲಿ ತುರ್ತು ದುರಸ್ತಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಸದರಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಏರಿಯಾಗಳಲ್ಲಿ ರವಿವಾರ ದಿನಾಂಕ 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜನೀಯರ್ ಹೆಸ್ಕಾಂ ಬೆಳಗಾವಿ ವಿಭಾಗ ತಿಳಿಸಿದ್ದಾರೆ.

ಬೆಳಗಾವಿಯ ಪ್ರಮುಖ ಏರಿಯಾಗಳಾದ ಇಂಡಸ್ಟ್ರಿಯಲ್ ಏರಿಯಾ, ಸದರಿ ಪೀಡರ್‍ಗಳ ಮೇಲೆ ಬರುವ ಎಲ್ಲಾ ಪ್ರದೇಶಗಳು, ಗಜಾನನ ನಗರ, ಖಾನಾಪುರ ರಸ್ತೆ, ಗಾವಡೆ ಲೇಔಟ್, ಕೆಎಲ್‍ಇ ಕಾಲೇಜ್ ರಸ್ತೆ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಖಾನಾಪುರ ರಸ್ತೆ 3ನೇ ಗೇಟ್,ಎಸ್‍ವಿ ಕಾಲೋನಿ, ಚಿದಂಬರ್ ನಗರ, ಮೃತ್ಯುಂಜಯ ನಗರ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಟೈನಿ ಇಂಡಸ್ಟ್ರಿಯಲ್ ಏರಿಯಾರೋಹಿದಾಸ್ ಕಾಲೋನಿ, ಉದ್ಯಮಬಾಗ್ ಇಂಡಸ್ಟ್ರಿಯಲ್ ಏರಿಯಾ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಬಡಮಂಜಿಮಾಳ, ಉದ್ಯಮಬಾಗ ಇಂಡಸ್ಟ್ರಿಯಲ್ ಏರಿಯಾ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಮಜಗಾಂವ್, ಹಜಾಗೂ ಇಂಡಸ್ಟ್ರಿಯಲ್ ಏರಿಯಾ, ಬ್ರಹ್ಮನಗರ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಉದ್ಯಬಾಗ್ ಇಂಡಸ್ಟ್ರಿಯಲ್ ಏರಿಯಾ, ಮತ್ತು ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳು, ಜೈನ್ ಇಂಜನೀಯರಿಂಗ್ ಕಾಲೇಜ್, ಉದ್ಯಬಾಗ್ ಇಂಡಸ್ಟ್ರಿಯಲ್ ಏರಿಯಾ, ಸದರಿ ಪೀಡರ್ ಮೇಲೆ ಬರುವ ಎಲ್ಲಾ ಏರಿಯಾಗಳಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದಾರೆ.