Khanapur

ಶ್ರೀ ಪಾಂಡುರಂಗ ವಿಠ್ಠಲ ನಾಮ ನೆನೆಯುತ್ತಾ ಭಕ್ತಿಯಿಂದ ಶ್ರೀ ಪೋಂಡೇಶ್ವರ್ ಜಾತ್ರೆಯ ಪಾಲ್ಕಿ ಉತ್ಸವದಲ್ಲಿ ಪಾಲ್ಗೊಂಡ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

Share

ಹೌದು ಖಾನಾಪೂರ ತಾಲೂಕಿನ ಚಾಪಗಾಂವ ಗ್ರಾಮದಲ್ಲಿ ಶ್ರೀ ಪೋಂಡೇಶ್ವರ್ ಜಾತ್ರೆಯ ನಿಮಿತ್ಯ ದೇವರ ಪಾಲ್ಕಿ ಉತ್ಸವ ನಡೆಯಿತು.

ಈ ಪಾಲ್ಕಿ ಉತ್ಸವದಲ್ಲಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಭಾಗವಹಿಸಿ ದಾರಿಯುದ್ದಕ್ಕೂ ಶ್ರೀ ಪಾಂಡುರಂಗ ವಿಠ್ಠಲ ನಾಮ ನೆನೆಯುತ್ತಾ ಭಕ್ತಿಯಿಂದ ಪಾಲ್ಗೊಳಂಡು ತಮ್ಮ ದೈವ ಭಕ್ತಿ ಯನ್ನು ವ್ಯಕ್ತಪಡಿಸಿದರು. ಐತಿಹಾಸಿಕ ಹಿನ್ನೆಲೆಯುಳ್ಳ ಈ ಪೋಂಡೇಶ್ವರ ಮಂದಿರ ಅತಿ ಜಾಗೃತ ಮಂದಿರವಾಗಿದೆ. ಈ ಪಾಲ್ಕಿ ಉತ್ಸವ ಮಂಡಳಿ ಹಾಗೂ ಪೋಂಡೇಶ್ಶರ್ ಜಾತ್ರಾ ಕಮೀಟಿ ವತಿಯಿಂದ ಶಾಸಕಿ ಅಂಜಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

Tags:

error: Content is protected !!