ಹೌದು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರೊಂದಿಗೆ ಸರಳತೆಯಿಂದ ತಾವು ಹಾಲು ಕುಡಿಯುತ್ತಿದಿರಾ ಇಲ್ವಾ ಎಂದು ಕೇಳಿ ಮಕ್ಕಳಿಗೆ ಪೌಷ್ಟಿಕತೆ ಹೆಚ್ಚಿಸಲು ಹೇಳಿದ್ರು,
ಹೌದು ಸದಾ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಸ್ವಭಾವ ಹೊಂದಿರುವ ಶಾಸಕಿ ಡಾ.ಅಂಜಲಿ ಅವರು ಖಾನಾಪೂರ ತಾಲೂಕಿನ ಝಂಜವಾಡ ಗ್ರಾಮದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಭೇಟಿ ನೀಡಿ ಅವರೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದರು ಮಕ್ಕಳೂ ಕೂಡ ಶಾಸಕಿ ಅವರೊಂದಿಗೆ ಆತ್ಮಿಯತೆಯಿಂದ ಬೆರೆತು ಖುಷಿ ಪಟ್ಟರು ಈ ಸಂದರ್ಭದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ನೀಡಲಾಗುವ ಆಹಾರದ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ಗುಣಮಟ್ಟದ ಆಹಾರ ನೀಡುತ್ತಾರೆ ತಾನೇ ಎಂಬುದನ್ನು ಮಕ್ಕಳಿಂದ ಮಾಹಿತಿ ಪಡೆದುಕೊಂಡರು.