Belagavi

ಬೆಳಗಾವಿ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ಸ್ಫೋಟ: 1508 ಹೊಸ ಪ್ರಕರಣಗಳು ಪತ್ತೆ..!

Share

ಬೆಳಗಾವಿ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಟ್ಟು 1508 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿದ ಬುಲೆಟಿನ್ ಪ್ರಕಾರ ಜಿಲ್ಲೆಯಾದ್ಯಂತ ಒಟ್ಟಾರೆ 1508 ಹೊಸ ಪ್ರಕರಣಗಳು ಪತ್ತೆಯಗಿವೆ. ಈಗಾಲೇ ಆಸ್ಪತ್ರೆಯಿಂದ 904ಜನ ಗುಣಮುಖರಾಗಿದ್ದಾರೆ. ಇನ್ನು 7354 ಸಕ್ರೀಯ ಪ್ರಕರಣಗಳು ಬಾಕಿ ಇವೆ.
ಇಂದು ಕೊವಿಡ್ ಮಹಾಮಾರಿಯಿಂದಾಗಿ 3ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟಾರೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 980ಕ್ಕೆ ಏರಿದೆ.

 

Tags:

error: Content is protected !!