Belagavi

ಬೆಳಗಾವಿಯ ಮನ್ನಾನ ಸುಬೇದಾರಗೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕ

Share

ಬೆಳಗಾವಿಯ ವೀರಭದ್ರ ನಗರದ ನಿವಾಸಿ ಮಣ್ಣನ್ ಸುಬೇದಾರ್ ಅಂತರಾಷ್ಟ್ರೀ ಮಟ್ಟದ ಕುಂಫು ಹಾಗೂ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಪಡೆಯುವ ಮೂಲಕ ಕುಂದಾ ನಗರಿಗೆ ಕೀರ್ತಿ ತಂದಿದ್ದಾನೆ.

ಬೆಳಗಾವಿಯ ವೀರಭದ್ರ ನಗರದ ನಿವಾಸಿ ಮಣ್ಣನ್ ಸುಬೇದಾರ್ ಹೈದ್ರಾಬಾದ್‍ನ ತೆಲಂಗಾಣದ ಸರೋರ್‍ನಗರ ಇಂದೂರ್ ಸ್ಟೇಡಿಯಂನಲ್ಲಿ ನ್ಯೂ ಡ್ರ್ಯಾಗನ್ ಫೈಟರ್ಸ್ ಮಾರ್ಶಲ್ ಆಟ್ರ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ಇಂಟರ್‍ನ್ಯಾಶನಲ್ ಕರಾಟೆ ಸ್ಪರ್ಧೆಯಲ್ಲಿ ಪಂಗಾರದ ಪದಕವನ್ನು ಗೆಲ್ಲುವ ಮೂಲಕ ಬೆಳಗಾವಿಯ ಕೀರ್ತಿ ಪತಾಕೆಯನ್ನುಹಾರಿಸಿದ್ದಾನೆ.

ಇವರು, ಗ್ರ್ಯಾಂಡ್ ಮಾಸ್ಟ್‍ರ್ ಮಹೇಂದ್ರಕರ್ ಎಸ್‍ಎಂ, ಪ್ರಣಯ್ ಮಹೇಂದ್ರಕರ್, ಸುನಿತಾ ಮಹೇಂದ್ರಕರ್, ಪ್ರಜ್ಞಾ ಮಹೇಂದ್ರಕರ್, ಮೊದಲಾದವರಿಂದ ತರಬೇತಿಯನ್ನು ಪಡೆದುಕೊಂಡಿದ್ದರು.

 

Tags:

error: Content is protected !!