ಹೌದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯನ್ನು ನಡೆಸಲು ಪುದುಚೇರಿಗೆ ಸಹಾಯಕ ಪ್ರದೇಶ ಚುನಾವಣಾ ಅಧಿಕಾರಿ (ಎಪಿಆರ್ ಓ) ಆಗಿ ನಿವೇದಿತಾ (ಬಾಬು) ಆಳ್ವಾ ಅವರನ್ನು ನೇಮಕ ಮಾಡಿದೆ.ನಿವೇದಿತಾ ಆಳ್ವಾ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿ ನೇಮಕಗೊಂಡಗೊಂಡಿದರು ಈ ಹೊಸ ಜವಾಬ್ದಾರಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜನರಲ್ ಚುನಾವಣಾ ಮುಖ್ಯಸ್ಥ ಮದುಸುಧನ್ ಮೇಸ್ತ್ರಿ ಅವರು ನೇಮಿಸಿದ್ದಾರೆ.
