ಹೌದು ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳು ಇದನ್ನು ಗಮನಿಸಿದ ಪ್ರಾಂಶುಪಾಲರು ಈ ವಿಷಯ ಕೋರ್ಟ್ ನಲ್ಲಿ ಇದೆ ಕೋಟ್ ಆದೇಶ ಪಾಲಿಸುವಂತೆ ಪ್ರಾಂಶುಪಾಲರಿಂದ ತಿಳಿ ಹೇಳಿ ಎರಡೂ ಬದಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಿಳಿ ಹೇಳಿ ಸಮಾಧಾನದಿಂದ ತಿಳಿ ಹೇಳಿದರು ಪಾಲಕರಿಗೂ ಕೂಡಾ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟರು ಯಾವುದೇ ರೀತಿಯ ಗಲಾಟೆ ಜರುಗಲಿಲ್ಲ ಶಾಂತಿಯುತವಾಗಿ ತರಗತಿಗಳು ನಡೆದವು ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಮರಳಿ ಹೊಂದ್ರು ಅದರಂತೆ ಹಾಲು ಧರಿಸಿದ ವಿದ್ಯಾರ್ಥಿಗಳು ಮರಳಿ ಹೊಂದ್ರು ನಂದಗಡ ಪೊಲೀಸ್ ಠಾಣೆಯ ಪಿಎಸ್ಐ ಯು.ಎಸ್.ಅವಟಿ ಹಾಗೂ ಸಿಬ್ಬಂದಿ ವರ್ಗದವರು ಕಾಲೇಜಿಗೆ ಧಾಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದಾರೆ.
