Vijaypura

ತೋಳಗಳ ದಾಳಿ 8 ಕುರಿಗಳು ಬಲಿ

Share

ತೊಳಗಳ ದಾಳಿಗೆ ಎಂಟು 8 ಕುರಿಗಳು ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕಪನಿಂಬರಗಿ ಗ್ರಾಮದಲ್ಲಿ ನಡೆದಿದೆ. ದಾದಾಗೌಡ ಖಾನಾಪೂರ ಅವರ ತೋಟದಲ್ಲಿ ರಾತ್ರಿ ವೇಳೆ ತೋಳುಗಳ ದಾಳಿಗೆ 6 ತಿಂಗಳಿನ 8 ಕುರಿಮರಿಗಳು ಬಲಿಯಾಗಿವೆ. ತೋಳಗಳ ದಾಳಿಯಿಂದ ರೈತನಿಗೆ ನಷ್ಟವುಂಟಾಗಿದೆ. ನಾಲ್ಕು ಹೆಣ್ಣು ನಾಲ್ಕು ಗಂಡುಮರಿಗಳು ಬಲಿಯಾಗಿದ್ದು ಇನ್ನೂ ಘಟನೆ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!