Banglore

ಡಾ: ಮೃತ್ಯುಂಜಯಸ್ವಾಮಿ ಅವರು ರಚಿಸಿರುವ Ancient to Reverse Diabetes ಪುಸ್ತಕ ಬಿಡುಗಡೆ

Share

ಡಾ:ಮೃತ್ಯುಂಜಯಸ್ವಾಮಿ ಅವರು ರಚಿಸಿರುವ ಂಟಿಛಿieಟಿಣ ಣo ಖeveಡಿse ಆiಚಿbeಣes ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಿಡುಗಡೆ ಮಾಡಿದರು.

ಶನಿವಾರ ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಡಾ:ಮೃತ್ಯುಂಜಯಸ್ವಾಮಿ ಅವರು ರಚಿಸಿರುವ Ancient to Reverse Diabetes  ಪುಸ್ತಕವನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಡಾ:ಮೃತ್ಯುಂಜಯ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!