ಬೆಳಗಾಂವ ಜಿಲ್ಲಾ ಮಹಿಳಾ ಪರಿಷದ್‌ನ ವತಿಯಿಂದ ಅರಿಶಿನ-ಕುಂಕುಮ ಮತ್ತು ಎಳ್ಳು-ಬೆಲ್ಲ ವಿನಿಯೋಗ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಜಕ್ಕಿನಹೊಂಡದ ಹತ್ತಿರವಿರುವ ಅಡ್ವೋಕೇಟ್ ಸುನೀಲ್ ಕಾಕತಕರ ಅವರ ಕಾರ್ಯಾಲಯದಲ್ಲಿ ಬೆಳಗಾಂವ ಜಿಲ್ಲಾ ಮಹಿಳಾ ಪರಿಷದ್‌ನ ವತಿಯಿಂದ ಅರಶಿನ-ಕುಂಕುಮ ಮತ್ತು ಎಳ್ಳು-ಬೆಲ್ಲ ವಿನಿಯೋಗ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಯಳ್ಳೂರಿನ ಪ್ರಾಧ್ಯಾಪಕಿ ಅಡ್ವೋಕೇಟ್ ಸರಿತಾ ಪಾಟೀಲ ಉಪಸ್ಥಿತರಿದ್ಧರು. ಮಾಧುರಿ ನೇವಗಿಯವರು ಗಣ್ಯರನ್ನ ಸ್ವಾಗತಿಸಿದರು. ಅನುರಾಧಾ ಸುನಾರ್ ನಿರೂಪಿಸಿದರು, ಸುನೀತಾ ಸುಬೇದಾರ ಕೊನೆಯಲ್ಲಿ ವಂದಿಸಿದರು.
ಈ ವೇಳೆ ಶುಭಾಂಗಿ ನಿಕಮ್, ರುತುಜಾ ಕಾಕತಕರ, ಮಾಧುರಿ ಜಾಧವ, ಮಾಧುರಿ ಸಾವಂತ ಸೇರಿದಂತೆ ಕೇದನೂರ ಸರಸ್ವತಿ ಮಹಿಳಾ ಮತ್ತು ಸಿದ್ಧಿ ಮಹಿಳಾ ಮಂಡಳÀ ಟಿಳಕವಾಡಿ, ವಿಶ್ವಕರ್ಮ ಮಹಿಳಾ ಮಂಡಳ, ಆದಿಶಕ್ತಿ ಮಹಿಳಾ ಮಂಡಳದ ಸದಸ್ಯರು