ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿ ಎಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಆರೈಕೆಯ ಅಂತರವನ್ನು ಕಡಿತಗೊಳಿಸಿ ಎಂಬ ಘೋಷ ವಾಖ್ಯವನ್ನು ಬಿಡುಗಡೆ ಮಾಡಿದರು.

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿ ಎಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಆರೈಕೆಯ ಅಂತರವನ್ನು ಕಡಿತಗೊಳಿಸಿ ಎಂಬ ಘೋಷ ವಾಖ್ಯವನ್ನು ಬಿಡುಗಡೆ ಮಾಡಿದರು.
ಕೊವಿಡ್ ಇಡೀ ವಿಶ್ವಕ್ಕೆ ಹಾಗೂ ದೇಶದಲ್ಲಿ ಬಹಳ ದೊಡ್ಡ್ ಸಮಸ್ಯೆಯಾಗಿತ್ತು. ಆದರೆ ಪ್ರಧನ ನರೇಂದ್ರ ಮೋದಿ ನೇತೃತ್ವದಲ್ಲಿ ೧೩೦ಕೋಟಿ ಜನಸಂಖ್ಯೆ ಇರುವ ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲರಿಗೂ ಆರೋಗ್ಯ ಕವಚ ವ್ಯಾಕ್ಸಿನ್ ನೀಡುವ ಮೂಲಕ ಇಡೀ ವಿಶ್ವಕ್ಕೇ ಮಾದರಿ ಕಾರ್ಯವನ್ನು ಮಾಡಲಾಯಿತು. ಎಂದು ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ಹಾಡಿ ಹೊಗಳಿದರು.
ಇನ್ನು ಕ್ಯನ್ಸ್ರ್ ಕುರಿತಂತೆ ಮಾತನಾಡಿದ ಸಿಎಂ, ಇಂದು ಕ್ರಾನ್ಸ್ರ್ ದೇಶಾದ್ಯಂತ ಹಬ್ಬುತ್ತಿದೆ. ಬೇರೇ ಬೇರೆ ರೀತಿಯಲ್ಲಿ ಕ್ಯಾನ್ಸ್ರ್ ಬರುತ್ತಿದೆ. ಪ್ರತಿಯೊಬ್ಬ ಕ್ಯಾನ್ಸ್ರ್ ರೋಗಿಯನ್ನು ಉಳಿಸಿಕೊಳ್ಳುವಂತ ಪರೀಕ್ಷೆ ಹಾಗೂ ಔಷಧಿ ಬಂದಿದೆ. ಹಾಗಾಗಿ ನಾವು ಮನಸ್ಸು ಮಾಡಿದರೆ ಕ್ಯಾನ್ಸ್ರ್‌ನ್ನ ಹೊಡೆದೋಡಿಸಬಹುದು. ಸಮುದಾಯವೆಲ್ಲ ಒಗ್ಗಟ್ಟಾಗಿದ್ದರೆ ಈ ಕ್ಯಾನ್ಸ್ರ್‌ನ್ನು ಯಶಸ್ವಿಯಾಗಿ ಎದುರಿಸಬಹುದು. ಇನ್ನು ಕ್ಯಾನ್ಸ್ರ್ ರೋಗಕ್ಕೆ ಔಷಧಿ ಲಭ್ಯಿದ್ದು ಯಾರೂ ಹೆದರುವ ಅವಶ್ಯವಿಲ್ಲ ಎಂದು ಕ್ಯಾನ್ಸ್ರ್ ರೋಗಿಗಳಿಗೆ ಭರವಸೆ ತುಂಬಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಉತ್ತರಹಳ್ಳಿ ಎಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮವನ್ನು ಸಿಎಂ ಬೊಮ್ಮಾಯಿಯವರು ಉದ್ಘಾಟಿಸಿದರು ಈ ಸಮಾರಂಭದಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಡಾ. ಕೆ. ಸುಧಾಕರ್, ಶಾಸಕ ಎಂ. ಕೃಷ್ಣಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಮತ್ತು ಇತರರು ಉಪಸ್ಥಿತರಿದ್ದರು.