ಹಿಜಾಬ್ ವಿವಾದದ ಹಿನ್ನೆಲೆಬಂದ್‍ಆಗಿರುವ ಕಾಲೇಜುಗಳ ಪುನರಾರಂಭದಕುರಿತು ಸೋಮವಾರಚರ್ಚೆ ನಡೆಸಿತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಹೇಳಿದ್ದಾರೆ.

ಶನಿವಾರದಂದುಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರುಎರಡು ದಿನ ಶಿಗ್ಗಾಂವ ಪ್ರವಾಸಕ್ಕೆ ತೆರಳುತ್ತಿದ್ದೇನೆ.ವಿವಿಧಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ಇನ್ನುಕಾಲೇಜುಆರಂಭದಕುರಿತು ಸಚಿವರು ಮಾಹಿತಿ ನೀಡಲಿದ್ದಾರೆ.ಹಿಜಾಬ್ ವಿವಾದದ ಹಿನ್ನೆಲೆಬಂದ್‍ಆಗಿರುವ ಕಾಲೇಜುಗಳ ಪುನರಾರಂಭದಕುರಿತು ಸೋಮವಾರಚರ್ಚೆ ನಡೆಸಿತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಹೇಳಿದ್ದಾರೆ.

ಇನ್ನುತಾಲ್ಲೂಕು ಪಂಚಾಯತಿ ಮತ್ತುಜಿಲ್ಲಾ ಪಂಚಾಯತ್ ಮೀಸಲಾತಿಮರುಪರೀಶಿಲನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಈಗಾಗಲೇ ಸುಪ್ರೀಂಕೋರ್ಟ್‍ಆದೇಶ ನೀಡಿದೆ. ಹೀಗಾಗಿ ಅಡ್ವಕೋಟ್‍ಜನರಲ್‍ಜೊತೆಚರ್ಚ್ ಮಾಡಿ ಸಭೆ ನಡೆಸಿ ತಿರ್ಮಾನಿಸಲಾಗುವುದಎಂದರು.